Tag: Nyamathi

Home Nyamathi
ನ್ಯಾಮತಿಯಲ್ಲಿ 389 ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ
Post

ನ್ಯಾಮತಿಯಲ್ಲಿ 389 ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ

ನ್ಯಾಮತಿ : ಪಟ್ಟಣದ ಮಹಂತೇಶ ಕಲ್ಯಾಣ ಮಂದಿರದಲ್ಲಿ ತಾಲ್ಲೂಕಿನ ಬೆಳಗುತ್ತಿ ಹೋಬಳಿ ವ್ಯಾಪ್ತಿಯ ವಿವಿಧ ಸರ್ಕಾರಿ ಸೌಲಭ್ಯ ಪಡೆದ 389 ಫಲಾನುಭವಿಗಳಿಗೆ ಶಾಸಕ ಎಂ.ಪಿ. ರೇಣುಕಾಚಾರ್ಯ ಆದೇಶ ಪತ್ರ ವಿತರಿಸಿದರು.

ಹೊನ್ನಾಳಿ : ಕೊರೊನಾ ವಾರಿಯರ್ ಶಶಿಕಲಾ ಅವರಿಗೆ ಸಿಐಟಿಯು ಸನ್ಮಾನ
Post

ಹೊನ್ನಾಳಿ : ಕೊರೊನಾ ವಾರಿಯರ್ ಶಶಿಕಲಾ ಅವರಿಗೆ ಸಿಐಟಿಯು ಸನ್ಮಾನ

ಹೊನ್ನಾಳಿ : ಬಿದರಹಳ್ಳಿ ಮೇಲಿನ ತಾಂಡದ ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಬಾಯಿ ಅವರ ಸೇವೆಯನ್ನು ಪರಿಗಣಿಸಿ, ರಾಷ್ಟ್ರಮಟ್ಟದಲ್ಲಿ ಕೊರೊನಾ ವಾರಿಯರ್ಸ್  ದಿ ರಿಯಲ್ ಹೀರೋ ಪ್ರಶಸ್ತಿ ದೊರೆತಿದ್ದು, ಸಿಐಟಿಯು ವತಿಯಿಂದ ಸನ್ಮಾನಿಸಲಾಯಿತು.

ನ್ಯಾಮತಿ : ಬೋಗ್  ಹೋಮದೊಂದಿಗೆ ಸೇವಾಲಾಲ್ ಜಯಂತಿಗೆ ತೆರೆ
Post

ನ್ಯಾಮತಿ : ಬೋಗ್ ಹೋಮದೊಂದಿಗೆ ಸೇವಾಲಾಲ್ ಜಯಂತಿಗೆ ತೆರೆ

ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಸೋಮವಾರ ಮಾಲಾಧಾರಿಗಳಿಂದ ಬೋಗ್ ಹೋಮ ನಡೆಸುವ ಮೂಲಕ  ಸಂತ ಸೇವಾಲಾಲ್ ಜಯಂತ್ಯೋತ್ಸವ ಮುಕ್ತಾಯಗೊಂಡಿತು.

ಶೀಘ್ರವೇ ಅವಳಿ ತಾ.ಗಳಲ್ಲಿ ಕೆರೆ ತುಂಬಿಸುವ ಕಾಮಗಾರಿಗಳಿಗೆ ಚಾಲನೆ : ಶಾಸಕ ಎಂಪಿಆರ್‌
Post

ಶೀಘ್ರವೇ ಅವಳಿ ತಾ.ಗಳಲ್ಲಿ ಕೆರೆ ತುಂಬಿಸುವ ಕಾಮಗಾರಿಗಳಿಗೆ ಚಾಲನೆ : ಶಾಸಕ ಎಂಪಿಆರ್‌

ನ್ಯಾಮತಿ : ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕಿನ 94 ಕೆರೆಗಳನ್ನು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಸರ್ಕಾರದಿಂದ  ಆಡಳಿತ ಅನುಮೋದನೆ ಸಿಕ್ಕಿದ್ದು, 436 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದೆ.

Post

ಹಣಕ್ಕಾಗಿ ವೃದ್ಧ ದಂಪತಿಯ ಮೇಲೆ ಹಲ್ಲೆ: ವೃದ್ಧನ ಸಾವು

ನ್ಯಾಮತಿ : ಹಣ ಸುಲಿಗೆ ಮಾಡಲು ವಯೋವೃದ್ಧ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ವೃದ್ಧನನ್ನು ಕೊಲೆ ಮಾಡಿದ ನಾಲ್ವರು ಆರೋಪಿಗಳನ್ನು ನ್ಯಾಮತಿ ಪೊಲೀಸರು ಇಂದು ಬಂಧಿಸಿದ್ದಾರೆ.

Post

ಸೂರಗೊಂಡನಕೊಪ್ಪ : ನಾಡಿದ್ದು ಸಂತ ಸೇವಾಲಾಲರ ಜಯಂತಿ

ನ್ಯಾಮತಿ ತಾಲ್ಲೂಕು (ಭಾಯಾಗಡ) ಸೂರಗೊಂಡನ ಕೊಪ್ಪದಲ್ಲಿ ಸಂತ ಸೇವಾಲಾಲ ಜನ್ಮಸ್ಥಾನ ಮಹಾಮಠ ಸಮಿತಿ ವತಿಯಿಂದ ಇದೇ ದಿನಾಂಕ 13, 14 ಹಾಗೂ 15 ರಂದು ಸಂತ ಸೇವಾಲಾಲರ 282ನೇ ಜಯಂತ್ಯುತ್ಸವ ಹಾಗೂ ಜಾತ್ರಾ ಮಹೋತ್ಸವ ಜರುಗಲಿದೆ

ಬಸವನಹಳ್ಳಿ ಪಂಚಾಯಿತಿ ಅಧ್ಯಕ್ಷರಾಗಿ  ರತ್ನ, ಉಪಾಧ್ಯಕ್ಷರಾಗಿ ಚಂದ್ರಮ್ಮ ಆಯ್ಕೆ
Post

ಬಸವನಹಳ್ಳಿ ಪಂಚಾಯಿತಿ ಅಧ್ಯಕ್ಷರಾಗಿ ರತ್ನ, ಉಪಾಧ್ಯಕ್ಷರಾಗಿ ಚಂದ್ರಮ್ಮ ಆಯ್ಕೆ

ನ್ಯಾಮತಿ ತಾಲ್ಲೂಕು ವ್ಯಾಪ್ತಿಯ ಬಸವನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಪಿ.ಆರ್.ರತ್ನ ರಮೇಶ್, ಉಪಾಧ್ಯಕ್ಷರಾಗಿ  ಚಂದ್ರಮ್ಮ ಅವರು ಇಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ