Category: ರಾಜಕೀಯ

ಪಾದಯಾತ್ರೆ ತೆರಳದ ಭಕ್ತರಿಂದ ಪೂಜೆ
Post

ಪಾದಯಾತ್ರೆ ತೆರಳದ ಭಕ್ತರಿಂದ ಪೂಜೆ

ಹೊನ್ನಾಳಿ : ಪ್ರತಿವರ್ಷ ಕೊಟ್ಟೂರು ಜಾತ್ರೆ ಅಂಗವಾಗಿ ಪಾದ ಯಾತ್ರೆ ತೆರಳುತ್ತಿದ್ದ ಹೊನ್ನಾಳಿ ಭಕ್ತರು ಇಂದು ಪಟ್ಟಣದ ಗೌಡರ ಬೀದಿಯಲ್ಲಿನ ಕೊಟ್ಟೂರು ಶ್ರೀ ಗುರು ಬಸವೇಶ್ವರ ದೇವಸ್ಥಾನದಲ್ಲಿ ರಾತ್ರಿ ವಿಶೇಷ ಪೂಜೆ ಸಲ್ಲಿಸಿದರು.

ಬೇಯಿಸದಿದ್ದರೂ ಬಾಯಿಗೆ ರುಚಿ…ದೇಹಕ್ಕೆ ಹಿತ ನಮ್ಮೀ ಅಡುಗೆ
Post

ಬೇಯಿಸದಿದ್ದರೂ ಬಾಯಿಗೆ ರುಚಿ…ದೇಹಕ್ಕೆ ಹಿತ ನಮ್ಮೀ ಅಡುಗೆ

ಅಡುಗೆ ಮಾಡಲು ಮುಖ್ಯವಾಗಿ ಬೇಕಾಗಿರುವುದು ಸ್ಟೌವ್. ರೋಟರಿ ಬಾಲಭವನದಲ್ಲಿ ಸೇರಿದ್ದ ಮಹಿಳಾ ಬಳಗ ಇಂದು ಒಲೆ ಹಚ್ಚದೆ, ರುಚಿ-ಶುಚಿಯಾದ ಹಾಗೂ ಪೌಷ್ಠಿಕಾಂಶವುಳ್ಳ ಆಹಾರವನ್ನು ತಯಾರಿಸಿಕೊಂಡು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಪ್ರಾಣಾಪಾಯಕ್ಕೆ ಸಿಲುಕಿದ ಗರ್ಭಿಣಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
Post

ಪ್ರಾಣಾಪಾಯಕ್ಕೆ ಸಿಲುಕಿದ ಗರ್ಭಿಣಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಗರ್ಭಾವಸ್ಥೆಯಲ್ಲಿ ರಕ್ತನಾಳಗಳ ತೊಂದರೆಯಿಂದಾಗಿ ಪ್ರಾಣಾಪಾಯಕ್ಕೆ ಸಿಲುಕಿದ ಗರ್ಭಿಣಿ ಗೌರಿಯು (ಹೆಸರು ಬದಲಾಯಿಸಲಾಗಿದೆ)   ತೀವ್ರ ನಂಜಿನಿಂದ ಪೋಸ್ಟ್ ಪಾರ್ಟಮ್ ನಿಂದ (ಹೆರಿಗೆ ಸಂದರ್ಭದಲ್ಲಿ ಶರೀರದಲ್ಲಾಗುವ ವಿಪರೀತ ಬದಲಾವಣೆ) ತೀವ್ರ ಮೂತ್ರಪಿಂಡ ವೈಫಲ್ಯ, ಪಾಶ್ವವಾಯು, ಅಪಸ್ಮಾರ, ಹೃದಯ ಸಂಬಂಧಿ ಕಾಯಿಲೆಯಿಂದಾಗಿ  ಪ್ರಾಣಾಪಾಯಕ್ಕೆ ಸಿಲುಕಿದ್ದಳು.

ಟೋಲ್ ಸಮಸ್ಯೆ ಇತ್ಯರ್ಥ : ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ವಿಶ್ವನಾಥ್
Post

ಟೋಲ್ ಸಮಸ್ಯೆ ಇತ್ಯರ್ಥ : ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ವಿಶ್ವನಾಥ್

ರಾಣೇಬೆನ್ನೂರು, ಫೆ.11- ಚಳಗೇರಿ ಟೋಲ್‌ನಲ್ಲಿ ಮೂಲ ಸೌಲಭ್ಯಗಳು ಸೇರಿದಂತೆ ರೈತರ ಎಲ್ಲಾ ಬೇಡಿಕೆಗಳನ್ನು ತಿಂಗಳೊಳಗಾಗಿ ಈಡೇರಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ವಿಶ್ವನಾಥ್ ಹೇಳಿದರು. 

Post

ಮನೆ ಬಾಡಿಗೆಗೆ/ಲೀಜಿಗೆ ಇದೆ

ದಾವಣಗೆರೆ ಕುಂದವಾಡ ಸಮೀಪದ  ಕೆ.ಹೆಚ್.ಬಿ. ಕಾಲೋನಿ (ತುಂಗಭದ್ರ ಬಡಾವಣೆ) 1ನೇ ಹಂತ ನ್ಯಾಯಾಧೀಶರ ಕ್ವಾರ್ಟ್ರಸ್ ಎದುರು, ಮನೆ ನಂ. 85, 3 ಬೆಡ್‍ರೂಂ ಅಟ್ಯಾಚ್ಡ್‍ ಬಾತ್‍ ರೂಂ ಇರುವ ಮನೆ ಬಾಡಿಗೆಗೆ / ಲೀಜಿಗೆ ಇದೆ.

ಗ್ರಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್  ಅಧಿಕ ಸ್ಥಾನ ಗಳಿಸಿ ಸಾಧನೆ ಮಾಡಿದೆ
Post

ಗ್ರಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕ ಸ್ಥಾನ ಗಳಿಸಿ ಸಾಧನೆ ಮಾಡಿದೆ

ಹರಿಹರ : ಕುರುಬ ಸಮಾಜವನ್ನು ಎಸ್.ಟಿ. ಸೇರ್ಪಡೆಗೆ ನನ್ನ ಬೆಂಬಲವಿದೆ. ಆದರೆ, ಸಮಾಜವನ್ನು ದಿಕ್ಕು ತಪ್ಪಿಸುವ ಆರ್‌ಎಸ್‌ಎಸ್ ಕುತಂತ್ರದ ರಾಜಕೀಯ ನಾಟಕದ ಅಗತ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಯುವ ಜನರು ಜ್ಞಾನದ ಬೆನ್ನು ಹತ್ತಬೇಕು : ಡಿಸಿ ಮಹಾಂತೇಶ್ ಕರೆ
Post

ಯುವ ಜನರು ಜ್ಞಾನದ ಬೆನ್ನು ಹತ್ತಬೇಕು : ಡಿಸಿ ಮಹಾಂತೇಶ್ ಕರೆ

ನಗರದ ವಿನ್ನರ್ಸ್ ಸಮೂಹ ಸಂಸ್ಥೆ ವತಿಯಿಂದ ನೂತನವಾಗಿ ಆರಂಭಿಸಿರುವ ವಿನ್ನರ್ಸ್ ಡಿಜಿ ಟಲ್ ಲೈಬ್ರರಿಯನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಉದ್ಘಾಟಿಸಿದರು. ಉನ್ನತ ಸಾಧ ನೆಗಳಿಗೆ ಯಾವುದೇ ಶಾರ್ಟ್‌ ಕಟ್ ದಾರಿಗಳು ಇರುವುದಿಲ್ಲ.

ನಗರದ ವೀರೇಶ್ವರ ಪುಣ್ಯಾಶ್ರಮಕ್ಕೆ  ಶ್ರೀಶೈಲ ಜಗದ್ಗುರುಗಳ ಭೇಟಿ
Post

ನಗರದ ವೀರೇಶ್ವರ ಪುಣ್ಯಾಶ್ರಮಕ್ಕೆ ಶ್ರೀಶೈಲ ಜಗದ್ಗುರುಗಳ ಭೇಟಿ

ನಗರಕ್ಕೆ ಸಮೀಪದ ಬಾಡಾ ಕ್ರಾಸ್ ಬಳಿಯ ಶ್ರೀ ವೀರೇಶ್ವರ ಪುಣ್ಯಾಶ್ರಮಕ್ಕೆ   ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ನಿನ್ನೆ ಭೇಟಿ ನೀಡಿದ್ದರು. 

ಹೆಬ್ಬಾಳ್ ಟೋಲ್ ಗೇಟ್ ಬಳಿ ರೈತರಿಂದ ಪ್ರತಿಭಟನೆ
Post

ಹೆಬ್ಬಾಳ್ ಟೋಲ್ ಗೇಟ್ ಬಳಿ ರೈತರಿಂದ ಪ್ರತಿಭಟನೆ

ದೆಹಲಿಯಲ್ಲಿನ ರೈತ ಚಳುವಳಿಯ ಮುಂದುವರಿಕೆಯ ಭಾಗವಾಗಿ ಹಾಗೂ ರೈತ ಸಂಘಟನೆಗಳ ಒಕ್ಕೂಟದ ಕರೆಯ ಮೇರೆಗೆ ಆಲ್ ಇಂಡಿಯಾ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ/ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಎಲ್ಲಾ ಪ್ರಗತಿಪರ ರೈತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.