Category: ವರ್ಗೀಕೃತ

Home ವರ್ಗೀಕೃತ
Post

ಮನೆಗಳು ಬಾಡಿಗೆಗಿದೆ

ಎಸ್.ಎಸ್. `ಎ'ಬ್ಲಾಕ್ 2ನೇ ಕ್ರಾಸ್,  ವಿ.ವಿ. ರೆಸಿಡೆನ್ಸಿ 1st ಫ್ಲೋರ್, ವಾಸ್ತು ಪ್ರಕಾರ ಇರುವ 2 ಬೆಡ್‌ರೂಂನ ಮನೆ ಕಾಲಿ ಇವೆ. ಕಾರ್ಪೊರೇಷನ್ ನೀರು ಮತ್ತು ಬೋರ್‌ವೆಲ್ ನೀರಿನ ಸೌಲಭ್ಯ ಇರುತ್ತದೆ ಮತ್ತು ಕಾರ್ ಪಾರ್ಕಿಂಗ್ ಇದೆ.

Post

ಬೇಕಾಗಿದ್ದಾರೆ 

ಲಾಡ್ಜ್​ನಲ್ಲಿ ಹಗಲು ಮತ್ತು ರಾತ್ರಿ ಪ್ರತ್ಯೇಕ ಪಾಳೆಯಗಳಲ್ಲಿ ರೂಂ ಬಾಯ್ ಮತ್ತು ಸೂಪರ್ ವೈಸರ್ ಕೆಲಸಕ್ಕೆ ಬೇಕಾಗಿದ್ದಾರೆ.

Post

ಮನೆ ಬಾಡಿಗೆಗಿದೆ

3 BHK/ 2BHK, ಕಾರ್ಪೊರೇಷನ್ ನೀರು, ಬೋರ್, ಕಾರ್ ಪಾರ್ಕಿಂಗ್ ವ್ಯವಸ್ಥೆಗಳಿರುವ ವಾಸ್ತು ಪ್ರಕಾರದ ಪೂರ್ವ ಮುಖದ, ಸ್ವತಂತ್ರವಾದ ಮನೆ ಮೆಡಿಕಲ್ ಹಾಸ್ಟೆಲ್ ಪಕ್ಕದಲ್ಲಿ ಬಾಡಿಗೆಗಿದೆ. (ಸಸ್ಯಹಾರಿಗಳಿಗೆ ಮಾತ್ರ) 

Post

ಮನೆ ಬಾಡಿಗೆೆಗೆ ಇದೆ

ದಾವಣಗೆರೆ ಎಲ್‍.ಐ.ಸಿ. ಕಾಲೋನಿ, 4ನೇ ಮುಖ್ಯ ರಸ್ತೆ, ನೂತನ ಕಾಲೇಜು ಹಿಂಭಾಗ, ಪೂರ್ವದಿಕ್ಕಿನ, ಸಂಪೂರ್ಣ ವಾಸ್ತುವುಳ್ಳ, 3 ಬೆಡ್‍ರೂಂ ಮನೆ ಮುನ್ಸಿಪಲ್‌ ಹಾಗೂ ಬೋರ್‍ ನೀರಿನ ಸೌಕರ್ಯವಿದ್ದು ಮೊದಲನೇ ಮಹಡಿಯಲ್ಲಿ ಬಾಡಿಗೆಗೆ ಇದೆ.