Category: ಪ್ರಮುಖ ಸುದ್ದಿಗಳು

Home ಪ್ರಮುಖ ಸುದ್ದಿಗಳು
ವೀರಶೈವ ಮಹಾಸಭಾ ಮಹಿಳಾ ಘಟಕದಿಂದ ಪ್ರಸಾದ ವಿನಿಯೋಗ
Post

ವೀರಶೈವ ಮಹಾಸಭಾ ಮಹಿಳಾ ಘಟಕದಿಂದ ಪ್ರಸಾದ ವಿನಿಯೋಗ

ತುಮಕೂರಿನ ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮಿಗಳ ಮೂರನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ನಡೆಸಲಾಯಿತು. 

ನವ ಜೋಡಿಯೊಂದಿಗೆ ನೇತಾಜಿ ಜನ್ಮ ದಿನಾಚರಣೆ
Post

ನವ ಜೋಡಿಯೊಂದಿಗೆ ನೇತಾಜಿ ಜನ್ಮ ದಿನಾಚರಣೆ

ಹರಿಹರ : ಇಲ್ಲಿನ ಮಹರ್ಷಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿರುವ ಪುಣ್ಯಕೋಟಿ ಮಠದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯೊಂದಿಗೆ ಧನ್ಯೋಸ್ಮೀ ಭರತ ಭೂಮಿ ಸದಸ್ಯ ಹರೀಶ್ ಹಾಗೂ ಗೀತಾ ಅವರ ಮದುವೆ ನೆರವೇರಿತು.

ಗ್ರಾಮೀಣ ಮಕ್ಕಳು ನಗರ ಪ್ರದೇಶದ ಮಕ್ಕಳಿಗೆ ಪೈಪೋಟಿ ನೀಡಬೇಕು
Post

ಗ್ರಾಮೀಣ ಮಕ್ಕಳು ನಗರ ಪ್ರದೇಶದ ಮಕ್ಕಳಿಗೆ ಪೈಪೋಟಿ ನೀಡಬೇಕು

ಮಲೇಬೆನ್ನೂರು : ಗ್ರಾಮಾಂತರ ಪ್ರದೇಶದ ಮಕ್ಕಳು ತಂತ್ರ ಜ್ಞಾನದ ಪ್ರಯೋಜನ ಪಡೆದುಕೊಂಡು, ನಗರ ಪ್ರದೇಶದ ಮಕ್ಕಳಿಗೆ ಪೈಪೋಟಿ ನೀಡಬೇಕೆಂದು ಜಿಲ್ಲಾ ಪಂಚಾಯತ್ ಅವರು ವಯಸ್ಕರ ಶಿಕ್ಷಣಾಧಿಕಾರಿ ಮಹೇಶ್ ದೊಡ್ಡಮನಿ  ಕರೆ ನೀಡಿದರು.  

ಸಿದ್ಧಗಂಗಾ ಶಾಲೆಯಲ್ಲಿ ‘ದಾಸೋಹ ದಿನ’
Post

ಸಿದ್ಧಗಂಗಾ ಶಾಲೆಯಲ್ಲಿ ‘ದಾಸೋಹ ದಿನ’

ತ್ರಿವಿಧ ದಾಸೋಹ ಮೂರ್ತಿ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 3ನೇ ವರ್ಷದ ಸ್ಮರಣೋತ್ಸವವನ್ನು ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ದಾಸೋಹ ದಿನವಾಗಿ ಆಚರಿಸಲಾಯಿತು. 

Post

ಸಂಸದ ಸಿದ್ದೇಶ್ವರರ ಸಾಧನೆ ಶೂನ್ಯ : ಡಿ.ಬಿ. ಆರೋಪ

ಕಳೆದ 25 ವರ್ಷಗಳಿಂದ ಸಂಸದರಾಗಿ ಆಡಳಿತ ನಡೆಸುತ್ತಿರುವ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಕಣ್ಣಿಗೆ ಕಾಣುವಂತಹ ಒಂದೇ ಒಂದು ಶಾಶ್ವತ ಅಭಿವೃದ್ಧಿ ಕೆಲಸ ಮಾಡಿಲ್ಲ. ಲೋಕಸಭಾ ಕ್ಷೇತ್ರದಲ್ಲಿ ಅವರ ಸಾಧನೆ ಶೂನ್ಯ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಆರೋಪಿಸಿದರು.

Post

ಪರಿಹಾರ ಬೇಕಾಗಿಲ್ಲ, ನಮ್ಮ ಭೂಮಿ ನಾವು ಬಿಟ್ಟು ಕೊಡುವುದಿಲ್ಲ

ಹೈಟೆನ್ಷನ್ ವಿದ್ಯುತ್ ಲೈನ್ ಅಳವಡಿಸುವ ಸಲುವಾಗಿ  ರೈತರ ಒಪ್ಪಿಗೆ ಇಲ್ಲದೆ ಒತ್ತಾಯಪೂರ್ವಕವಾಗಿ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಗೆ ಕೆಪಿಟಿಸಿಎಲ್ ಮುಂದಾಗಿರುವುದಕ್ಕೆ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆಂದು ಕ

Post

ಪಾದಯಾತ್ರೆ ತಡೆಗೆ ಹೂಡಿದ ತಂತ್ರವೇ ವೀಕೆಂಡ್ ಕರ್ಫ್ಯೂ

ಆವರಗೆರೆ ಬಳಿಯ ಶ್ರೀ ಭಗವಾನ್ ಮಹಾವೀರ ಗೋಶಾಲೆಯಲ್ಲಿ 550 ಹಸು ಮತ್ತು ಕರುಗಳನ್ನು ಸಾಕಲಾಗಿದ್ದು, ಈ ಬಾರಿ  ಅತಿವೃಷ್ಟಿ ಯಿಂದ ಹುಲ್ಲು ಕಡಿಮೆ ಪ್ರಮಾಣದಲ್ಲಿ ಬರುತ್ತಿದೆ.

ದೇವನಗರಿ ತುಂಬೆಲ್ಲಾ ಎಲ್‌ಇಡಿ ಬೆಳಕು
Post

ದೇವನಗರಿ ತುಂಬೆಲ್ಲಾ ಎಲ್‌ಇಡಿ ಬೆಳಕು

ಮಹಾನಗರ ಪಾಲಿಕೆ ಯಿಂದ ನಗರದಾದ್ಯಂತ ಇರುವ ಹಳೆಯ ವಿವಿಧ ರೀತಿಯ ಬೀದಿ ದೀಪಗಳನ್ನು ಬದಲಿಸಿ ಸುಮಾರು 23 ಸಾವಿರ ಎಲ್‌ಇಡಿ ಲೈಟ್ ಅಳವಡಿಸುವ ಮೂಲಕ ಶೇ.50ರಷ್ಟು ವಿದ್ಯುತ್ ಶುಲ್ಕ ಉಳಿಸುವ ಹಾಗೂ ನಗರವನ್ನು ಸುಂದರ ಗೊಳಿಸುವ ಕಾರ್ಯ ಭರದಿಂದ ನಡೆಯುತ್ತಿದೆ.

ಹಿಂದೆಂದೂ ಆಗದ ಅಭಿವೃದ್ಧಿಯಾಗಿದೆ
Post

ಹಿಂದೆಂದೂ ಆಗದ ಅಭಿವೃದ್ಧಿಯಾಗಿದೆ

ಹಿಂದೆಂದೂ ಆಗದಂತಹ ಅಭಿವೃದ್ಧಿ ಕಾರ್ಯಗಳು ನಗರದಲ್ಲಿ ಇದೀಗ ನಮ್ಮ ಬಿಜೆಪಿ ಆಡಳಿತಾವಧಿಯಲ್ಲಿ ನಗರ ಪಾಲಿಕೆ, ದೂಡಾ ಮತ್ತು ಸ್ಮಾರ್ಟ್ ಸಿಟಿ ಯೋಜನೆಯಡಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗುತ್ತಿವೆ    ಎಂದು ಸಂಸದ  ಜಿ.ಎಂ. ಸಿದ್ದೇಶ್ವರ ತಿಳಿಸಿದರು.

ಅಂಬಿಗರ ಚೌಡಯ್ಯ ಜಯಂತಿ, ಸಿದ್ದಗಂಗಾಶ್ರೀ ಸ್ಮರಣೆ
Post

ಅಂಬಿಗರ ಚೌಡಯ್ಯ ಜಯಂತಿ, ಸಿದ್ದಗಂಗಾಶ್ರೀ ಸ್ಮರಣೆ

ಇಡೀ ಜಗತ್ತಿಗೇ 12ನೇ ಶತಮಾನದಲ್ಲಿ ಕಾಯಕ ಶ್ರದ್ಧೆಯನ್ನು ಪರಿಚಯಿಸಿದವರು ಕಲ್ಯಾಣದ ಶರಣರು. ಅಂತಹವರಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಕೂಡ ಒಬ್ಬರು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.