Category: ಪ್ರಮುಖ ಸುದ್ದಿಗಳು

Home ಪ್ರಮುಖ ಸುದ್ದಿಗಳು
ವಿವಾಹದಲ್ಲಿ ವ್ಯವಹಾರ ಇದ್ದರೆ ಅದು ವಿವಾದ
Post

ವಿವಾಹದಲ್ಲಿ ವ್ಯವಹಾರ ಇದ್ದರೆ ಅದು ವಿವಾದ

ಚಿತ್ರದುರ್ಗ : ಸಂಸಾರ ಸಸಾರವಾಗಬೇಕೆಂದರೆ ಅದಕ್ಕೊಂದು ಅರ್ಥ ಬೇಕು. ಯಾರ ವಿವಾಹದಲ್ಲಿ ವ್ಯವಹಾರ ಇರುತ್ತದೆಯೋ ಅದು ವಿವಾದವಾಗುತ್ತದೆ. ಸಂಸಾರದ ಭಾರ ತಿಳಿಯಾಗಬೇಕಾದರೆ ಆದರ್ಶದ ಸ್ಪರ್ಶವಾಗಬೇಕು .

ಭರದಿಂದ ಸಾಗಿದೆ 57 ಕೆರೆ ಕಾಮಗಾರಿ
Post

ಭರದಿಂದ ಸಾಗಿದೆ 57 ಕೆರೆ ಕಾಮಗಾರಿ

ಜಗಳೂರು : ಕೊರೊನಾ ಸಂಕ ಷ್ಟದ ಸಂದರ್ಭದಲ್ಲೂ ಬರಪೀಡಿತ ಜಗಳೂರು ಕ್ಷೇತ್ರದ 57 ಕೆರೆ ತುಂಬಿಸುವ ಯೋಜನೆ ಕಾಮಗಾರಿ ಯಾವುದೇ ಅಡೆ ತಡೆಯಿಲ್ಲದೆ ಭರದಿಂದ ಸಾಗಿದೆ ಎಂದು ಶಾಸಕ ಎಸ್.ವಿ. ರಾಮಚಂದ್ರ ತಿಳಿಸಿದರು. 

Post

ಡಿಕೆಶಿ : ಸಿಬಿಐ ದಾಳಿ ಬಿಜೆಪಿ ರಾಜಕೀಯ ಪಿತೂರಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ ಸುರೇಶ್‍ ಅವರುಗಳ ಮನೆ ಮೇಲಿನ ಸಿಬಿಐ ದಾಳಿಯನ್ನು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ತೀವ್ರವಾಗಿ ಖಂಡಿಸಿದ್ದಾರೆ.

ಬಿಜೆಪಿ ಸರ್ಕಾರವೇ ಎಸ್ಟಿಗೆ ಮೀಸಲಾತಿ ಕಲ್ಪಿಸಲಿ
Post

ಬಿಜೆಪಿ ಸರ್ಕಾರವೇ ಎಸ್ಟಿಗೆ ಮೀಸಲಾತಿ ಕಲ್ಪಿಸಲಿ

ಬೇಡಿಕೆಯಂತೆ ನಾಯಕ ಸಮುದಾಯಕ್ಕೆ ಶೇ.7.5ರ ಮೀಸಲಾತಿಯನ್ನು ನಮ್ಮ ಪಕ್ಷ ಬಿಜೆಪಿ ಸರ್ಕಾರ ತನ್ನ ಅವಧಿಯಲ್ಲೇ ಕಲ್ಪಿಸಬೇಕು ಎಂದು ಬಿಜೆಪಿ ಎಸ್‍ಟಿ ಮೋರ್ಚಾ ರಾಜ್ಯಾಧ್ಯಕ್ಷ ತಿಪ್ಪರಾಜ್ ಹವಾಲ್ದಾರ್ ಆಶಿಸಿದರು. 

ಹರಿಹರ ನಗರಸಭೆಯಲ್ಲಿ ಕಡತಗಳನ್ನಿಡಲು ಸ್ಥಳದ ಕೊರತೆ
Post

ಹರಿಹರ ನಗರಸಭೆಯಲ್ಲಿ ಕಡತಗಳನ್ನಿಡಲು ಸ್ಥಳದ ಕೊರತೆ

ಇಲ್ಲಿನ ನಗರಸಭೆ ಇದೀಗ ಕಡತಗಳ ಶೇಖರಣೆಗೆ ಸ್ಥಳದ ಕೊರತೆ ಎದುರಿಸುತ್ತಿದೆ.  ಎಲ್ಲಿ ಬೇಕೆಂದರಲ್ಲಿ ಕಡತಗಳನ್ನು ಇಟ್ಟುಕೊಂಡು ಸಿಬ್ಬಂದಿಗಳು ಕೆಲಸ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. 

ತಾಲ್ಲೂಕು ಕಸಾಪ ದತ್ತಿ : ಕನ್ನಡ ನುಡಿ ಜಾತ್ರೆಗೆ ಸಿದ್ಧತೆ
Post

ತಾಲ್ಲೂಕು ಕಸಾಪ ದತ್ತಿ : ಕನ್ನಡ ನುಡಿ ಜಾತ್ರೆಗೆ ಸಿದ್ಧತೆ

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ 2020-21ನೇ ಸಾಲಿನ ದತ್ತಿ ಕಾರ್ಯಕ್ರಮಗಳನ್ನು ಬರುವ ನವೆಂಬರ್ ಮಾಹೆಯ ಮೂವತ್ತೂ ದಿನಗಳ ಕಾಲ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಕನ್ನಡ ನುಡಿ ಜಾತ್ರೆಗೆ ಸಿದ್ಧತೆ ನಡೆಸಲಾಗಿದೆ.

ಅಯೋಧ್ಯೆಗೆ ಕಳುಹಿಸುವ ಬೆಳ್ಳಿ ಇಟ್ಟಿಗೆಗೆ ನಾಳೆ ಸ್ವಾಗತ
Post

ಅಯೋಧ್ಯೆಗೆ ಕಳುಹಿಸುವ ಬೆಳ್ಳಿ ಇಟ್ಟಿಗೆಗೆ ನಾಳೆ ಸ್ವಾಗತ

ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಸಮರ್ಪಿಸಲಿರುವ  ಬೆಳ್ಳಿ ಇಟ್ಟಿಗೆಯನ್ನು ನಾಡಿದ್ದು ದಿನಾಂಕ 6 ರ ಮಂಗಳವಾರ ನಗರದ ಶ್ರೀ ವೆಂಕಟೇಶ್ವರ ವೃತ್ತದಲ್ಲಿ ಸ್ವಾಗತಿಸಲಾಗುವುದು ಯಶವಂತರಾವ್ ಜಾಧವ್ ತಿಳಿಸಿದ್ದಾರೆ.

Post

ಅಹಿಂಸಾ ಮಾರ್ಗದಲ್ಲಿ ನಡೆದು, ಶಾಂತಿ ಸ್ಥಾಪಿಸಬೇಕಾಗುವುದು ಇಂದಿನ ಅಗತ್ಯ

ಶಾಂತಿ ಎಂಬುದು ನಾವು ತಲುಪಬೇಕಾದ ಗುರಿ. ಅದನ್ನು ತಲುಪಲು ಅನುಸರಿಸಿ ನಡೆಯ ಬೇಕಾದ ದಾರಿಯೇ ಅಹಿಂಸೆ. ಅಹಿಂಸಾ ಮಾರ್ಗದಲ್ಲಿ ನಡೆದು ಶಾಂತಿಯನ್ನು ಸ್ಥಾಪಿಸಬೇಕಾಗಿರುವುದು ಇಂದಿನ ಅಗತ್ಯ ವಾಗಿದೆ

ಗಾಂಧೀಜಿಯವರ ಬದಲಾವಣೆ ತತ್ವದಿಂದ ಸುಧಾರಣೆ
Post

ಗಾಂಧೀಜಿಯವರ ಬದಲಾವಣೆ ತತ್ವದಿಂದ ಸುಧಾರಣೆ

ಗಾಂಧೀಜಿಯವರ ತತ್ವಗಳು, ಮೌಲ್ಯಗಳು ಎಂದಿಗೂ ಆದರ್ಶಪ್ರಾಯ. ಸತ್ಯ, ಅಹಿಂಸೆ, ಧರ್ಮದ ಮಾರ್ಗದಲ್ಲಿ ನಡೆಯುವ ಪ್ರಯತ್ನವನ್ನು ನಾವೆಲ್ಲರೂ ಮಾಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಕರೆ ನೀಡಿದರು.