Category: ಪ್ರಮುಖ ಸುದ್ದಿಗಳು

Home ಪ್ರಮುಖ ಸುದ್ದಿಗಳು
Post

ಅಯೋಧ್ಯೆ ಮಂದಿರದ ಭೂಮಿ ಪೂಜೆ ಯಶಸ್ಸಿಗಾಗಿ ನಗರದಲ್ಲಿ ಪೂಜೆ, ಸಿಹಿ ವಿತರಣೆ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಭೂಮಿ ಪೂಜೆ ನೆರವೇರಿಸಲಿದ್ದು, ಕಾರ್ಯಕ್ರಮದ ಯಶಸ್ಸಿಗಾಗಿ ನಗರದ ಶ್ರೀರಾಮ ಮಂದಿರದಲ್ಲಿ ಬುಧವಾರ ಬೆಳಿಗ್ಗೆ 8 ಕ್ಕೆ ವಿಶೇಷ ಪೂಜೆ ನಡೆಸಲಾಗುವುದು ಯಶವಂತರಾವ್ ಜಾಧವ್ ತಿಳಿಸಿದ್ದಾರೆ.

Post

ಭದ್ರಾ ಚಾನಲ್‌ಗೆ ನೀರು ಬಿಡದಂತೆ ಅಡಿಕೆ ಬೆಳೆಗಾರರ ಲಾಬಿ

ಅಡಿಕೆ ಬೆಳೆಗಾರರ ಲಾಬಿಗೆ ಮಣಿಯುತ್ತಿರುವ ಅಧಿಕಾರಿಗಳು ಹೇಳಿಕೆಗಳನ್ನು ನೀಡುವ ಮೂಲಕ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ರೈತ ಮುಖಂಡ ಹೆಚ್.ಆರ್. ಲಿಂಗರಾಜ್ ಆರೋಪಿಸಿದ್ದಾರೆ.

ಅನ್‌ಲಾಕ್ ಇದ್ದರೂ ಲಾಕ್ ಡೌನ್ ವಾತಾವರಣ
Post

ಅನ್‌ಲಾಕ್ ಇದ್ದರೂ ಲಾಕ್ ಡೌನ್ ವಾತಾವರಣ

ರಸ್ತೆಗಿಳಿದರೆ ಎಲ್ಲಿ ಪೊಲೀಸರ ಕೈಗೆ ಸಿಕ್ಕು ದಂಡ ತೆರಬೇಕೆನ್ನುವ ಭಯ ವಾಹನ ಸವಾರರಿಗಿಲ್ಲ.‌ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡುವ ಪ್ರಮೇಯವೇ ಇಲ್ಲ.

ಇನ್ನೂ ದಾರಿಗೆ ಬರದ ಸ್ಮಾರ್ಟ್ ಪೂರೈಕೆ ಜಾಲ
Post

ಇನ್ನೂ ದಾರಿಗೆ ಬರದ ಸ್ಮಾರ್ಟ್ ಪೂರೈಕೆ ಜಾಲ

ಒಂದೆಡೆ ಆನ್‌ಲೈನ್ ಶಿಕ್ಷಣದ ಭರಾಟೆ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಕಡಿಮೆ ದರದ ಸ್ಮಾರ್ಟ್‌ಫೋನ್ ಹಾಗೂ ಟ್ಯಾಬ್‌ಗಳ ಪೂರೈಕೆಯ ಮೇಲೆ ಕೊರೊನಾ ಪರಿಣಾಮ ಬೀರುತ್ತಿದೆ.

Post

ಭದ್ರಾ : ಕುಸಿದ ಒಳಹರಿವು, ಆತಂಕದಲ್ಲಿ ರೈತರು

ಮಲೆನಾಡಿನಲ್ಲಿ ನಿರೀಕ್ಷಿತ ಮಳೆ ಬರದಿರುವುದರಿಂದ ಭದ್ರಾ ಜಲಾಶಯಕ್ಕೆ ನೀರಿನ ಒಳ ಹರಿವು ದಿನೇ ದಿನೇ ಕುಸಿತ ಕಂಡಿದ್ದು, ಅಚ್ಚು ಕಟ್ಟಿನ ರೈತರು ಗೊಂದಲಕ್ಕೆ ಒಳಗಾಗುವಂತಾಗಿದೆ.

ಸಂಭ್ರಮದಿಂದ ವರಮಹಾಲಕ್ಷ್ಮಿ ಹಬ್ಬ ಆಚರಣೆ
Post

ಸಂಭ್ರಮದಿಂದ ವರಮಹಾಲಕ್ಷ್ಮಿ ಹಬ್ಬ ಆಚರಣೆ

ವರ ಮಹಾಲಕ್ಷ್ಮಿ ಹಬ್ಬವನ್ನು ದೇವನಗರಿ ಜನತೆ ಸಂಭ್ರಮದಿಂದ ಆಚರಿಸಿದರು. ಮನೆಗಳಲ್ಲಿ ಲಕ್ಷ್ಮಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ವಿಶೇಷ ರೀತಿಯಲ್ಲಿ ಅಲಂಕಾರ ಮಾಡಿ ಪೂಜಿಸಲಾಯಿತು.