Post July 9, 2020July 20, 2020ಜೀವನ ಶೈಲಿ, ಲೇಖನಗಳು, ಸಮಗ್ರ ಜೀವನದ ಮೌಲ್ಯಗಳಿಗೆ ಸಂಕೇತವಾಗಿರುವ ಆಭರಣಗಳು… by janathavani ಹಿಂದಿನ ಕಾಲದಲ್ಲಿ ಹಳ್ಳಿಯ ಬದುಕಿನ ಮನೆಯಲ್ಲಿ ಒಂದೊಂದು ಕುಕ್ಕೆಯಷ್ಟು ಆಭರಣಗಳು ಇರುತ್ತಿದ್ದವು. ಶಿರ, ಕರ್ಣ, ನಾಸಿಕ, ಕಂಠ, ಕರ , ಕಟಿ, ಪಾದ ಭೂಷಣಗಳು ಇತ್ಯಾದಿ...