ಬ್ರೋ, ಈ ಕೋವಿಡ್ ಯುಗ ಸ್ಟಾರ್ಟ್ ಆದಾಗ ಆರಂಭದಲ್ಲಿ ಇದು ಸೆಂಚುರಿ ಹೊಡೆಯೋಕೆ ವಾರಗಟ್ಟಲೇ ತಗೋತ್ತಿತ್ತು. ಈಗ ಒಂದೇ ದಿನದಲ್ಲಿ ಸೆಂಚುರಿ ಹೊಡಿತಾ ಇದೆ!
Category: ಅಂಕಣಗಳು
Home
ಅಂಕಣಗಳು
Post
July 19, 2020July 20, 2020ಅಂಕಣಗಳು, ಆರ್ಟಿ ಹರಟೆ
ಲಾಕ್ ಡೌನೋ…. ಲಾಕಪ್ಪೋ!!!
ಗುರೂ, ಇದೇನಿದು ಕೊರೊನಾ ಜಮಾನಾ? ಮತ್ತೇ ಬೆಂಗಳೂರು ಹಾಗೂ ಕೆಲವು ಜಿಲ್ಲೆ ಲಾಕ್ ಡೌನು. ಇದು ಲಾಕ್ ಡೌನೋ ಲಾಕಪ್ಪೋ ಗೊತ್ತಾಗ್ತಾ ಇಲ್ಲ.
Post
July 6, 2020July 6, 2020ಅಂಕಣಗಳು, ಆರ್ಟಿ ಹರಟೆ
ಕೋವಿಡ್ ಕಾಂಚಾಣ!!!
ಹ್ಞೂಂನೋ ಮಾರಾಯಾ. ಸದ್ಯಕ್ಕೆ ಎಲ್ಲರೂ ದುಡ್ಡು ಮಾಡೋಕೆ ಆಗೋಲ್ಲ. ಕೆಲವರನ್ನು ಬಿಟ್ಟು...!
Post
June 25, 2020June 25, 2020ಅಂಕಣಗಳು, ಆರ್ಟಿ ಹರಟೆ
ಕೋವಿಡ್ ಪರೀಕ್ಷೆ!
ಕೋವಿಡ್ ಪಾಸು! ಶಿಕ್ಷಣ ಇಲಾಖೆ ಫೇಲು....
Post
June 15, 2020June 15, 2020ಅಂಕಣಗಳು, ಆರ್ಟಿ ಹರಟೆ
ಆನ್ ಲೈನ್ ಪ್ರೀತೀಲಿ ಆಳ ಇರುತ್ತಾ !!!?
ಒಂದು ರೀತಿ ಜೋರಾಗಿ ಸ್ಪ್ರೆಡ್ ಆಗ್ತಾ ಇದೆ ಬಾಸು. ಸಮಾಧಾನದ ವಿಷಯ ಅಂದ್ರೆ ಇನ್ ಫೆಕ್ಟ್ ಆಗ್ತಾ ಇರೋರಿಗಿಂತ ರಿಕವರ್ ಆಗ್ತಾ ಇರೋರ ಸಂಖ್ಯೆ ಜಾಸ್ತಿ ಆಗ್ತಿದೆ.
Post
June 7, 2020June 8, 2020ಅಂಕಣಗಳು, ಆರ್ಟಿ ಹರಟೆ
ಗುಮ್ಮ ಬಂದಿದೆ ಗುಮ್ಮಾ!
ನಾನು ಬ್ರೋ, ನಾನು. ಏನು ಇಷ್ಟೊಂದು ಹೆದರಿಕೊಂಡು ಬಿಟ್ಟೆ!
Post
June 2, 2020June 2, 2020ಅಂಕಣಗಳು, ಆರ್ಟಿ ಹರಟೆ
ಮಂತ್ರಾನೇ ಮರೆತು ಹೋಗಿರ್ತಾವೆ!!!
ಇಲ್ಲ ಬಾಸು ಮತ್ತೆ ಕೆಲಸಗಳನ್ನು ಶುರು ಹಚ್ಕೋ ಬೇಕಲ್ಲಾ...
Post
May 24, 2020May 25, 2020ಅಂಕಣಗಳು, ಆರ್ಟಿ ಹರಟೆ
ಮಂಡೆ ಮಜಾ…. ಸಂಡೇ ಸಜಾ !
ಚೆನ್ನಾಗಿದ್ದೇನೆ ಬ್ರೋ. ಹೌ ಅಬೌಟ್ ಯೂ?
ಫ್ರಸ್ಟ್ರೇಟೆಡ್! ಈ ಸಂಡೇ ಯಾಕಾದ್ರೂ ಬಂತೋ. ಐ ಕಾಂಟ್ ಡೈಜೆಸ್ಟ್.
Post
May 22, 2020May 22, 2020ಅಂಕಣಗಳು, ಆರ್ಟಿ ಹರಟೆ
ಬಿಡುಗಡೆ! ರಿಲೀಸ್ !! ರಿಲೀಫ್ !!!
ಈರ: ಹಿಂಗೇ ಗುರು. ಚೆನ್ನಾಗಿದ್ದೇನೆ. ಅಂದಂಗೆ ತುಂಬಾ ಡೇಸ್ ಆಯ್ತು ನಾವಿಬ್ಬರೂ ಮೀಟ್ ಆಗದೆ.
Post
May 20, 2020May 20, 2020ಅಂಕಣಗಳು, ಆರ್ಟಿ ಹರಟೆ
ಥಕಾ..ಥಕಾ…ಶಥಕಾ!
ಈರ: ಕೊಟ್ರಾ ಕೋವಿಡ್ ಸೆಂಚುರಿ ಬಾರಿಸೇ ಬಿಟ್ತಲ್ಲೋ ನಮ್ಮೂರಾಗೇ! ಅದು ಔಟಾಗೋದು ಯಾವಾಗ?