Category: ಲೇಖನಗಳು

Home ಲೇಖನಗಳು
ಕಾಲ ಕ್ಷಣಿಕ ಕಣೋ…
Post

ಕಾಲ ಕ್ಷಣಿಕ ಕಣೋ…

ನೆನಪಿರಲಿ... ಕೊನೆವರೆಗೂ ಉಳಿಯೋ ಆಸ್ತಿ... ಪ್ರೀತಿ ಒಂದೇನೆ. ಕ್ಷಣ ಮಾತ್ರ ನಮ್ಮದು.... ನಿಂತಾಗ ಬುಗುರಿಯಾಟ, ಎಲ್ಲರೂ ಒಂದೇ ಓಟ...

ವಿದೇಶಿ – ದೇಶಿ ಲಸಿಕೆಗಳಿಗೆ ಬೇರೆ ನೀತಿಯೇ..?
Post

ವಿದೇಶಿ – ದೇಶಿ ಲಸಿಕೆಗಳಿಗೆ ಬೇರೆ ನೀತಿಯೇ..?

ಲಸಿಕೆ ವಿಷಯದಲ್ಲಿ ಪ್ರತಿ ರಾಜ್ಯದ್ದೂ ಒಂದೊಂದು ನೀತಿ. ಪರಿಸ್ಥಿತಿ ನಿಭಾಯಿಸಲಾಗದೇ ಖಾಸಗಿಯವರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಧಾರೆ ಎರೆಯುವ ಘಟನೆಗಳೂ ನಡೆಯುತ್ತಿವೆ.

ತಮ್ಮದಲ್ಲದ ತಪ್ಪಿನಿಂದಾಗಿ ನಮ್ಮ ಜನ ಬಲಿ…!
Post

ತಮ್ಮದಲ್ಲದ ತಪ್ಪಿನಿಂದಾಗಿ ನಮ್ಮ ಜನ ಬಲಿ…!

ಕಳೆದ ವರ್ಷ ವಿದೇಶದಿಂದ ಬಂದವರಿಂದ, ಅವರಿಂದ-ಇವರಿಂದ ಕೊರೊನಾ ಬಂತು...,ಇಲ್ಲದೆ ಹೋಗಿದ್ದರೆ ಭಾರತಕ್ಕೆ ಕೊರೊನಾ ಬರುತ್ತಿರಲಿಲ್ಲ ಎಂದೆಲ್ಲಾ ಹೇಳಿದೆವು. ಉದ್ದೇಶ ಪೂರ್ವಕವಾಗಿ ಪ್ರಭುತ್ವದ ನಿರ್ಲಕ್ಷ್ಯವನ್ನು ಮರೆಮಾಚಿದೆವು.

ಗೊಂದಲಕ್ಕೀಡಾಗಿರುವ ಮದುವೆ ಸಮಾರಂಭಗಳು
Post

ಗೊಂದಲಕ್ಕೀಡಾಗಿರುವ ಮದುವೆ ಸಮಾರಂಭಗಳು

ಕೊರೊನಾ ಎರಡನೇ ಅಲೆಯ ಕುರಿತು ಅತಿಯಾದ ಭಯ ಸಾರ್ವಜನಿಕರಲ್ಲಿ ಹುಟ್ಟುತ್ತಿದೆ. ಕೊರೊನಾ ಬಂದು ಸಾಯುವವರಿಗಿಂತ ಕೊರೊನಾದಿಂದ ಭಯಪಟ್ಟು ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ.