Category: ಚಿತ್ರದಲ್ಲಿ ಸುದ್ದಿ

Home ಚಿತ್ರದಲ್ಲಿ ಸುದ್ದಿ
ಸಾಯಿಬಾಬಾ ಅಲೆಮಾರಿ ಸಮುದಾಯದವರಿಗೆ ಉಪಹಾರ
Post

ಸಾಯಿಬಾಬಾ ಅಲೆಮಾರಿ ಸಮುದಾಯದವರಿಗೆ ಉಪಹಾರ

ಅಲೆಮಾರಿ ಸಮುದಾಯದ ಜನರಿಗೆ ಎನ್‍ಎಸ್‍ಯುಐ ವಿದ್ಯಾರ್ಥಿ ಕಾಂಗ್ರೆಸ್ ಘಟಕದಿಂದ ಬಸವೇಶ್ವರ ಜಯಂತಿ ಹಾಗೂ ರಂಜಾನ್ ಹಬ್ಬದ ಅಂಗವಾಗಿ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ನೇತೃತ್ವದಲ್ಲಿ ಮಧ್ಯಾಹ್ನದ ಉಪಹಾರವನ್ನು ವಿತರಿಸಲಾಯಿತು.

ಕೂಡ್ಲಿಗಿ: ಶಂಕರಾಚಾರ್ಯರ ಜಯಂತಿ
Post

ಕೂಡ್ಲಿಗಿ: ಶಂಕರಾಚಾರ್ಯರ ಜಯಂತಿ

ಕೂಡ್ಲಿಗಿ : ಹಿಂದೂ ಧರ್ಮದ ಪುನರುತ್ಥಾನದ ಪಿತಾಮಹ ಶ್ರೀ ಆದಿ ಶಂಕರಾಚಾರ್ಯರ ಜಯಂತಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಚರಿಸಲಾಯಿತು.

ಸಮಾಜಕ್ಕೆ ಸಲ್ಲಿಸಿದ ಹೆಚ್ಕೆಆರ್ ಸೇವೆ ಅನನ್ಯ
Post

ಸಮಾಜಕ್ಕೆ ಸಲ್ಲಿಸಿದ ಹೆಚ್ಕೆಆರ್ ಸೇವೆ ಅನನ್ಯ

ನಾಯಕ ಸಮಾಜದ ಹಿರಿಯ ಮುಖಂಡರು, ಕಾರ್ಮಿಕ ಮುಖಂಡರೂ ಆದ ಹೆಚ್.ಕೆ. ರಾಮಚಂದ್ರಪ್ಪ ಅವರ ನಿಧನಕ್ಕೆ ನಗರದ ನಾಯಕ ವಿದ್ಯಾರ್ಥಿ ನಿಲಯದಲ್ಲಿ ಇಂದು ನಡೆದ ಸಭೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.  

ರೈಲ್ವೆ ಪ್ರಯಾಣಿಕರಿಗೆ ಆಹಾರ ವಿತರಣೆ
Post

ರೈಲ್ವೆ ಪ್ರಯಾಣಿಕರಿಗೆ ಆಹಾರ ವಿತರಣೆ

ರಾಣೇಬೆನ್ನೂರು : ರೈಲ್ವೆ ನಿಲ್ದಾಣದಲ್ಲಿ ಪ್ರಯಾ ಣಿಕರಿಗೆ ಇಲ್ಲಿನ ನಗರ ಠಾಣೆ ಪೊಲೀಸರು ಡಿವೈಎಸ್ಪಿ ಪುಷ್ಪ ಲತಾ, ಪಿಎಸ್ಐ ಎನ್.ಹೆಚ್.ಗೂಳೇರ ಅವರ ನೇತೃತ್ವದಲ್ಲಿ ಮಧ್ಯಾಹ್ನದ ಊಟ, ತಂಪು ಪಾನೀಯ, ನೀರಿನ ಬಾಟಲ್‌ ಗಳನ್ನು ವಿತರಿಸಲಾಯಿತು.

ಪೊಲೀಸರಿಗೆ ಹವೆ ಯಂತ್ರ ವಿತರಣೆ
Post

ಪೊಲೀಸರಿಗೆ ಹವೆ ಯಂತ್ರ ವಿತರಣೆ

ಸ್ಥಳೀಯ ವಿದ್ಯಾನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ  ಸಬ್ ಇನ್ ಸ್ಪೆಕ್ಟರ್ ಶ್ರೀಮತಿ ರೂಪ ಅವರ ಸಮ್ಮುಖದಲ್ಲಿ ಹವೆ ಯಂತ್ರಗಳನ್ನು ದಿ. ಶಾಮನೂರು ಕಲ್ಲೇಶಪ್ಪನವರ ಪುತ್ರರೂ ಆದ ಎಪಿಎಂಸಿ ನಿರ್ದೇಶಕ ಎಸ್.ಕೆ. ಪವಿತ್ರ ಅವರು ನೀಡಿದರು. 

ತುರ್ತು ಸೇವೆಗೆ ಉಚಿತ ಆಟೋ
Post

ತುರ್ತು ಸೇವೆಗೆ ಉಚಿತ ಆಟೋ

ಜನತಾ ಕರ್ಫ್ಯೂ ಸಂದರ್ಭದಲ್ಲಿ ನಾಗರಾಜ್ ಲೋಕಿಕೆರೆ ಅಭಿಮಾನಿಗಳ ಬಳಗದಿಂದ ತುರ್ತು ಸೇವೆಗಳಿಗಾಗಿ ಉಚಿತ ಆಟೋ ಸೇವೆಯನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಪೌರ ಕಾರ್ಮಿಕರಿಗೆ ಕಿಟ್ ವಿತರಣೆ
Post

ಪೌರ ಕಾರ್ಮಿಕರಿಗೆ ಕಿಟ್ ವಿತರಣೆ

ಜಿಲ್ಲಾ ವಕೀಲರ ಸಂಘದ ನಿಕಟಪೂರ್ವ ಉಪಾಧ್ಯಕ್ಷರೂ, ಬಿಜೆಪಿ ಕಾನೂನು ಪ್ರಕೋಷ್ಟದ ಜಿಲ್ಲಾ ಸಂಚಾಲಕರೂ ಆದ ಹೆಚ್.ದಿವಾಕರ್ ಅವರು ತಮ್ಮ ಮಗ ಆದಿಸುಬ್ರಹ್ಮಣ್ಯನ ಹುಟ್ಟು ಹಬ್ಬವನ್ನು ಪೌರ ಕಾರ್ಮಿಕರಿಗೆ ಆಹಾರ ಧಾನ್ಯದ ಕಿಟ್‌ಗಳನ್ನು ಕೊಡುವ ಮೂಲಕ ಆಚರಿಸಿದರು.

ಮಲೇಬೆನ್ನೂರು :  ಚರಂಡಿ ಸ್ವಚ್ಛತೆಗೆ ಒತ್ತಾಯ
Post

ಮಲೇಬೆನ್ನೂರು : ಚರಂಡಿ ಸ್ವಚ್ಛತೆಗೆ ಒತ್ತಾಯ

ಮಲೇಬೆನ್ನೂರು : ಪಟ್ಟಣದ ರಾಜ ಕಾಲುವೆಗಳಲ್ಲಿ ಹೂಳು ತುಂಬಿಕೊಂಡಿರುವ ಕಾರಣ ಚರಂಡಿ ನೀರು ಎಲ್ಲೆಂದರಲ್ಲಿ ಹರಿಯು ತ್ತಿದ್ದು, ಸಾರ್ವಜನಿಕರು ಪುರಸಭೆಯವರ ನಿರ್ಲ ಕ್ಷ್ಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಮಂಗಳಮುಖಿಯರಿಗೆ ದವಸ – ಧಾನ್ಯ
Post

ಮಂಗಳಮುಖಿಯರಿಗೆ ದವಸ – ಧಾನ್ಯ

ಕೋವಿಡ್‌ನಿಂದ ಸಂಕಷ್ಟಕ್ಕೀಡಾಗಿರುವ ಮಂಗಳಮುಖಿಯರು ಮತ್ತು ಬಡವರಿಗೆ ದಿ. ಶಾಮನೂರು ಕಲ್ಲೇಶಪ್ಪ ಮತ್ತು ಶಾಮನೂರು ಜಯಣ್ಣ ಅವರ ಮಕ್ಕಳು ಧಾನ್ಯಗಳ ಕಿಟ್ ಗಳನ್ನು ವಿತರಿಸಿದರು.