ಸಿನಿಮಾ ಸಿರಿಯಿಂದ ಮಂಗೇಶ್ಕರ್‌ಗೆ ಶ್ರದ್ಧಾಂಜಲಿ

ಸಿನಿಮಾ ಸಿರಿಯಿಂದ ಮಂಗೇಶ್ಕರ್‌ಗೆ ಶ್ರದ್ಧಾಂಜಲಿ

ದಾವಣಗೆರೆ, ಫೆ.8- ನಗರದ ಸಿನಿಮಾ ಸಿರಿ ಸಂಸ್ಥೆ ವತಿಯಿಂದ ಭಾರತದ ಗಾನ ಕೋಗಿಲೆ ಪದ್ಮವಿಭೂಷಣ ಲತಾ ಮಂಗೇಶ್ಕರ್‌ ಅವರಿಗೆ ಶ್ರೀ ಶಿವಯೋಗ ಮಂದಿರದಲ್ಲಿ ಇಂದು ಸಂಜೆ ಶ್ರದ್ಧಾಂಜಲಿ ಸಲ್ಲಿಸಲಲಾಯಿತು.

ಸಿನಿಮಾ ಸಿರಿ ಅಧ್ಯಕ್ಷ ಟಿ.ಎಂ. ಪಂಚಾಕ್ಷರಯ್ಯ, ಕಾರ್ಯ ದರ್ಶಿ ಎಂ.ಜೆ. ಜಗದೀಶ್‌, ಖಜಾಂಚಿ ಹೆಚ್‌.ವಿ. ಮಂಜುನಾಥ ಸ್ವಾಮಿ, ಪರಿಕಲ್ಪನೆ ನಿರ್ದೇಶಕ ಎಸ್‌. ಶಿವಮೂರ್ತಿ ಸುರಭಿ, ಬೇಕರಿ ನಾಗಣ್ಣ, ಈಶ್ವರಿ ಶಿವಕುಮಾರ್‌, ಗೀತಾ ಬದರಿನಾಥ್‌, ಗಾಂಧಿ ಮ್ಯೂಜಿಕ್‌ ಮಲ್ಲಿಕಾರ್ಜುನ್‌, ಕಣಕುಪ್ಪಿ ಮುರುಗೇಶಪ್ಪ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.