ದಾವಣಗೆರೆ ಲೋಕಿಕೆರೆ ರಸ್ತೆ, ಇಂಡಸ್ಟ್ರೀಯಲ್ ಏರಿಯಾದ ವಾಸಿ ಭವಾನಿ ಫುಡ್ಸ್ ಮಾಲೀಕರಾದ ನಾರಾಯಣ ರಾವ್ ಗುಜ್ಜರ್ ಇವರ ಪುತ್ರ ಪ್ರದೀಪ್ ಗುಜ್ಜರ್ (44) ಅವರು, ದಿನಾಂಕ 3.02.2022ರ ಗುರುವಾರ ಸಂಜೆ 7 ಗಂಟೆಗೆ ನಿಧನರಾದರು. ತಂದೆ, ಪತ್ನಿ, ಓರ್ವ ಪುತ್ರ, ಸಹೋದರರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 4.02.2022ರಂದು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ನಗರದ ಪಿ.ಬಿ. ರಸ್ತೆಯ ವೈಕುಂಠ ಧಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.