ಆವರಗೊಳ್ಳದಲ್ಲಿ ಸ್ವಚ್ಛ ಸಂಕಿರಣ ಕಾರ್ಯಕ್ರಮ

ಆವರಗೊಳ್ಳದಲ್ಲಿ ಸ್ವಚ್ಛ ಸಂಕಿರಣ ಕಾರ್ಯಕ್ರಮ

ದಾವಣಗೆರೆ, ಜ.17 – ಆವರಗೊಳ್ಳ ಗ್ರಾಮ ಪಂಚಾಯತ್ ವತಿಯಿಂದ ಸ್ವಚ್ಛ ಸಂಕಿ ರಣ ಕಾರ್ಯಕ್ರಮವನ್ನು ಶ್ರೀ ಓಂಕಾರ ಶಿವಾ ಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪಂಚಾಯತಿ ಅಧ್ಯಕ್ಷ ಜಿ.ಟಿ. ವೀರಣ್ಣ ಉದ್ಘಾಟಿಸಿದರು.

ಗ್ರಾಮದ ಹಿರಿಯ ಮುಖಂಡರಾದ ಬಿ.ಎಂ. ಷಣ್ಮುಖಯ್ಯ, ಖಲೀಲ್‌ಸಾಬ್, ಬಿಜೆಪಿ ಮುಖಂಡ ಎಸ್. ವೀರಯ್ಯ, ಪಿಡಿಓ ಮಂಜು ನಾಥ್ ಮತ್ತು ಇತರರು ಉಪಸ್ಥಿತರಿದ್ದರು. ಪಂಚಾಯತಿ ಉಪಾಧ್ಯಕ್ಷರಾದ ಇಮಾಮ್‍ಬಿ ಅವರು ಕಸ ವಿಲೇವಾರಿ ವಾಹನವನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಿದರು.