ದೀಪಾವಳಿ ಸಡಗರಕೆ ಬಗೆ-ಬಗೆಯ ಹಣತೆ..!

ದೀಪಾವಳಿ ಸಡಗರಕೆ ಬಗೆ-ಬಗೆಯ ಹಣತೆ..!

ನಾಡಹಬ್ಬ ದಸರಾ ಸಂಭ್ರಮ ಇನ್ನೂ ಮಾಸುವ ಮುನ್ನವೇ, ಬೆಳಕಿನ ಹಬ್ಬ  ದೀಪಾವಳಿ ಸಡಗರದ ಆಚರಣೆಗೆ ದಿನಗಣನೆ ಆರಂಭವಾಗಿದೆ. ಹೀಗಾಗಿ ಹಬ್ಬಕ್ಕೆ ಬೇಕಾದ ಬಗೆ-ಬಗೆಯ ಮಣ್ಣಿನ ಹಣತೆಗಳ ತಯಾರಿಕೆಯಲ್ಲಿ ತೊಡಗಿರುವ ದಾವಣಗೆರೆಯ ಕುಂಬಾರ ಸಮಾಜದ ಕುಟುಂಬ.