Day: October 17, 2021

Home 2021 October 17 (Sunday)
Post

ಉಷಾ

ದಾವಣಗೆರೆ ತಾಲ್ಲೂಕು ಹೆಚ್. ಕಲಪನಹಳ್ಳಿ ವಾಸಿ ದೊಡ್ಡಮನೆ ಗೌಡ್ರ ಕೆ.ಜಿ. ಬಸವರಾಜಪ್ಪನವರ ಪುತ್ರಿ  ಕುಮಾರಿ ಉಷಾ  ಇವರು ದಿನಾಂಕ 16.10.2021 ರ ಶನಿವಾರ  ಸಂಜೆ 4.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

Post

ಯಲವಟ್ಟಿ ನೀಲಮ್ಮ

ದಾವಣಗೆರೆ ಹಗೇದಿಬ್ಬ ಸರ್ಕಲ್ ಬೊಮ್ಮಲಿಂಗಯ್ಯನಗಲ್ಲಿ ವಾಸಿ ದಿ|| ಶ್ರೀ ಯಲವಟ್ಟಿ ನಿಂಗಪ್ಪನವರ ಧರ್ಮಪತ್ನಿ ಶ್ರೀಮತಿ ಯಲವಟ್ಟಿ ನೀಲಮ್ಮ ಅವರು ದಿನಾಂಕ 16.10.2021ರ ಶನಿವಾರ ಬೆಳಿಗ್ಗೆ 10.20ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.