Day: October 11, 2021

Home 2021 October 11 (Monday)
ಗಿಡಮೂಲಿಕೆ ಅರಳಿ (ಅಶ್ವತ್ಥ)…
Post

ಗಿಡಮೂಲಿಕೆ ಅರಳಿ (ಅಶ್ವತ್ಥ)…

ಅರಳಿಯನ್ನು ವೃಕ್ಷಗಳ ರಾಜನೆಂದೂ, ದೇವವೃಕ್ಷವೆಂದೂ ಕರೆಯುತ್ತಾರೆ. ಈ ಮರದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರು ನೆಲೆಸಿರುತ್ತಾರೆ. ಇದರ ಹೂ, ಎಲೆಗಳಲ್ಲಿ ದೇವತೆಗಳು ವಾಸಿಸುತ್ತಾರೆಂದು ಪುರಾಣಗಳು ಹೇಳುತ್ತವೆ.

ವಿಶೇಷಾಲಂಕಾರ
Post

ವಿಶೇಷಾಲಂಕಾರ

ದಾವಣಗೆರೆ ವಿದ್ಯಾನಗರದಲ್ಲಿನ ಶ್ರೀ ಈಶ್ವರ, ಪಾರ್ವತಿ, ಗಣಪತಿ ದೇವಸ್ಥಾನ ಹಾಗೂ ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಮತ್ತು ಶಿರಮಗೊಂಡನಹಳ್ಳಿಯ ಶ್ರೀ ಕಟ್ಟೆ ದುರುಗಮ್ಮ ದೇವಸ್ಥಾನ ಹಾಗೂ ಕಾಳಿಕಾದೇವಿ ರಸ್ತೆಯ ಶ್ರೀ ಕಾಳಿಕಾದೇವಿ ದೇವಸ್ಥಾನಗಳಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಶ್ರೀ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ದಸರಾ: ಮಹಿಳಾ ಬೈಕ್ ರಾಲಿಗೆ ಸಂಸದ ಸಿದ್ದೇಶ್ವರ ಚಾಲನೆ
Post

ದಸರಾ: ಮಹಿಳಾ ಬೈಕ್ ರಾಲಿಗೆ ಸಂಸದ ಸಿದ್ದೇಶ್ವರ ಚಾಲನೆ

ಸಾರ್ವಜನಿಕ ವಿಜಯದಶಮಿ ಮಹೋತ್ಸವದ ಅಂಗವಾಗಿ ವಿಶ್ವ ಹಿಂದೂ ಪರಿಷದ್ ಮತ್ತು ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಹಾಗೂ ಹಿಂದೂ ಜಾಗರಣ ವೇದಿಕೆ ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು ಏರ್ಪಡಿಸಿದ್ದ ಮಹಿಳಾ ಮೋಟಾರ್ ಬೈಕ್ ರಾಲಿಗೆ  ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಶನಿವಾರ ಸಂಸದ ಜಿ.ಎಂ. ಸಿದ್ದೇಶ್ವರ ಚಾಲನೆ ನೀಡಿದರು.

ನಗರದ ಜನತೆಯಲ್ಲಿ ಜಾಗೃತಿ ಮೂಡಿಸಿದ `ಕ್ಯಾನ್ಸರ್ ನಡೆ’
Post

ನಗರದ ಜನತೆಯಲ್ಲಿ ಜಾಗೃತಿ ಮೂಡಿಸಿದ `ಕ್ಯಾನ್ಸರ್ ನಡೆ’

ಕ್ಯಾನ್ಸರ್ ಬಂದರೆ ಹೆದರುವುದಕ್ಕಿಂತ ಧೈರ್ಯದಿಂದ ಎದುರಿಸಬೇಕು. ವಿಶ್ವಾಸದಿಂದ ಸೂಕ್ತ ಚಿಕಿತ್ಸೆ ತೆಗೆದುಕೊಂಡರೆ ಅದನ್ನು ಮೆಟ್ಟಿ ನಿಲ್ಲ ಬಹುದು. ಪ್ರಾರ್ಥಿಸಿ-ಎದುರಿಸಿ-ಜಯಶೀಲರಾಗಿ ಎಂಬ ಧ್ಯೇಯದೊಂದಿಗೆ ಕ್ಯಾನ್ಸರ್ ನಡೆ -2021 ನಗರದಲ್ಲಿ ಇಂದು ಯಶಸ್ವಿಯಾಗಿ ನಡೆಯಿತು. 

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಸದರ ಚಾಲನೆ
Post

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಸದರ ಚಾಲನೆ

ಮಹಾನಗರ ಪಾಲಿಕೆ ವ್ಯಾಪ್ತಿಯ 17 ಮತ್ತು 22ನೇ ವಾರ್ಡ್‍ಗಳಲ್ಲಿ ಒಟ್ಟು 2.90 ಕೋಟಿ ರೂ.ಗಳ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಚಾಲನೆ ದೊರಕಿತು.

`ಮಿಸೆಸ್‌ ಇಂಡಿಯಾ’ ಕಿರೀಟ ಧರಿಸಿದ ರಶ್ಮಿ
Post

`ಮಿಸೆಸ್‌ ಇಂಡಿಯಾ’ ಕಿರೀಟ ಧರಿಸಿದ ರಶ್ಮಿ

ರಾಜಸ್ಥಾನ ರಾಜ್ಯದ ಜೈಪುರದಲ್ಲಿ ಮೊನ್ನೆ ನಡೆದ `ಮಿಸೆ ಸ್‌ ಇಂಡಿಯಾ ಐ ಆಮ್‌ ಪವರ್‌ಫುಲ್‌' ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ದಾವಣಗೆರೆ ಜಿಲ್ಲೆಯ ಮೂಲದವರಾದ ಶ್ರೀಮತಿ ರಶ್ಮಿ ರಂಗಪ್ಪ ಅವರು ಐ ಆಮ್‌ ಪವರ್‌ಫುಲ್‌ ವರ್ಲ್ಡ್‌ ವಿಭಾಗದಲ್ಲಿ ಕಿರೀಟ ಧರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದುಷ್ಟರ ನಿಗ್ರಹ, ಶಿಷ್ಟರ ರಕ್ಷಣೆಯ ಸಂಕಲ್ಪದ ಆಚರಣೆಯೇ ನವರಾತ್ರಿ
Post

ದುಷ್ಟರ ನಿಗ್ರಹ, ಶಿಷ್ಟರ ರಕ್ಷಣೆಯ ಸಂಕಲ್ಪದ ಆಚರಣೆಯೇ ನವರಾತ್ರಿ

ಹೊನ್ನಾಳಿ : ದುಷ್ಟ ಶಕ್ತಿಗಳನ್ನು ನಿಗ್ರಹಿಸಿ, ಶಿಷ್ಟರ ರಕ್ಷಣೆಗೆ ಸಂಕಲ್ಪ ಮಾಡುವ ಮಹತ್ವದ ಆಚರಣೆಯೇ ನವರಾತ್ರಿ ಹಬ್ಬ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.