ಮಳೆ : ತುಂಬಿದ ಐತಿಹಾಸಿಕ ಪುಷ್ಕರಣಿ

ಮಳೆ : ತುಂಬಿದ ಐತಿಹಾಸಿಕ ಪುಷ್ಕರಣಿ

ಸಂತೇಬೆನ್ನೂರಿನ ಇತಿಹಾಸಿಕ ಪುಷ್ಕರಣಿ ಮಳೆಗೆ ಸಂಪೂರ್ಣವಾಗಿ ತುಂಬಿರುವ ದೃಶ್ಯ. ಇನ್ನು ಕೇವಲ ನಾಲ್ಕು ಮೆಟ್ಟಿಲು  ಮಳೆಯ ನೀರು ಬಂದರೆ ತುಂಬಿದ ಪುಷ್ಕರಣಿಯಿಂದ ಪಕ್ಕದಲ್ಲಿಯೇ ಇರುವ ಗುಂಡಿಗೆ, ತುಂಬಿದ ನೀರು ಹೊರಹೋಗಲು ಒಳ ಮಾರ್ಗವಿದ್ದು, ಆ ಮಾರ್ಗದ ಮೂಲಕ ಪಕ್ಕದ ಗುಂಡಿಗೆ ನೀರು ಹೋಗಿ ಬೀಳುತ್ತದೆ. ಬಲಗಡೆ ಆನೆ ಹೊಂಡದ ಕಡೆಯಿಂದ ಬರುವ ನೀರು ಕಾಣದೇ ಪುಷ್ಕರಣಿಯ ನೀರಿನ ಜೊತೆಗೆ, ಬೆರೆತು ಬರುತ್ತಿದೆ.


– ಕೆ. ಸಿರಾಜ್ ಅಹಮ್ಮದ್, ಸಂತೇಬೆನ್ನೂರು