Day: October 7, 2021

Home 2021 October 07 (Thursday)
ಮಳೆ..ಮಳೆ..
Post

ಮಳೆ..ಮಳೆ..

ದಾವಣಗೆರೆ ನಗರದಲ್ಲಿ ಬುಧವಾರ ಉತ್ತಮ ಮಳೆಯಾಯಿತು. ಮುಂಜಾನೆಯೇ ದಟ್ಟವಾದ ಮೋಡ ಕವಿದು ಮಳೆ ಸುರಿಯಲಾರಂಭಿಸಿತು. ನಂತರ ತುಸು ಹೊತ್ತು ಬಿಡುವು ನೀಡುತ್ತಿದ್ದ ಮಳೆ ಸಂಜೆ, ರಾತ್ರಿ ಸುರಿಯುತ್ತಲೇ ಇತ್ತು.

ಪೌರ ಕಾರ್ಮಿಕರ ಸೇವೆ ಅನನ್ಯ: ವೀರೇಶ್
Post

ಪೌರ ಕಾರ್ಮಿಕರ ಸೇವೆ ಅನನ್ಯ: ವೀರೇಶ್

ಕೋವಿಡ್-19ರ ಸಂಕಷ್ಟದ ಸಂದರ್ಭದಲ್ಲಿ ಪೌರ ಕಾರ್ಮಿಕರು ಆತ್ಮಸ್ಥೈರ್ಯದಿಂದ ಸಮಾಜಕ್ಕೆ ಸಲ್ಲಿಸಿದ ಸೇವೆ ಅನನ್ಯವಾದುದು ಎಂದು ಪಾಲಿಕೆ ಮೇಯರ್‌ ಎಸ್.ಟಿ. ವೀರೇಶ್ ಪೌರ ಕಾರ್ಮಿಕರ ಸಮಾಜಸೇವಾ ಕಾರ್ಯವನ್ನು ಶ್ಲ್ಯಾಘಿಸಿದರು. 

ತಾಳ್ಮೆ ಪರೀಕ್ಷೆ ನಿಲ್ಲಿಸಿ, ಮೀಸಲಾತಿ ಹೆಚ್ಚಿಸಿ : ಸರ್ಕಾರಕ್ಕೆ ರಾಜನಹಳ್ಳಿ ಶ್ರೀ ಎಚ್ಚರಿಕೆ
Post

ತಾಳ್ಮೆ ಪರೀಕ್ಷೆ ನಿಲ್ಲಿಸಿ, ಮೀಸಲಾತಿ ಹೆಚ್ಚಿಸಿ : ಸರ್ಕಾರಕ್ಕೆ ರಾಜನಹಳ್ಳಿ ಶ್ರೀ ಎಚ್ಚರಿಕೆ

ಮಲೇಬೆನ್ನೂರು : ಎಸ್ಸಿ-ಎಸ್ಟಿ ಮೀಸಲಾತಿಯನ್ನು ಜನಸಂಖ್ಯೆಗನುಗುಣವಾಗಿ ಹೆಚ್ಚಿಸುವ ಸಂಬಂಧ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಆಯೋಗ ವರದಿ ಸಲ್ಲಿಸಿ ವರ್ಷ ಕಳೆದಿದ್ದರೂ ರಾಜ್ಯ ಸರ್ಕಾರ ಇದುವರೆಗೂ ವರದಿ ಅನುಷ್ಠಾನ ಮಾಡುವುದಿರಲಿ, ಅಂಗೀಕಾರವನ್ನೇ ಮಾಡಿಲ್ಲ

ವಾರಕ್ಕೊಮ್ಮೆ ಚರಂಡಿಗಳಿಗೆ ಬ್ಲೀಚಿಂಗ್ ಸಿಂಪರಣೆ, ಫಾಗಿಂಗ್‌ಗೆ ಪಾಲಿಕೆ ಕ್ರಮ
Post

ವಾರಕ್ಕೊಮ್ಮೆ ಚರಂಡಿಗಳಿಗೆ ಬ್ಲೀಚಿಂಗ್ ಸಿಂಪರಣೆ, ಫಾಗಿಂಗ್‌ಗೆ ಪಾಲಿಕೆ ಕ್ರಮ

ನಗರದ ಪ್ರತಿ ವಾರ್ಡ್‌ಗಳಲ್ಲಿ ವಾರಕ್ಕೊಮ್ಮೆ ಚರಂಡಿಗಳಿಗೆ ಬ್ಲೀಚಿಂಗ್ ಸಿಂಪರಣೆ ಹಾಗೂ ಫಾಗಿಂಗ್ ಮಾಡುವ ಬಗ್ಗೆ ಮಂಗಳವಾರ ಮಹಾನಗರ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಶ್ರೀ ಸಾಯಿಬಾಬಾರ 103ನೇ ಪುಣ್ಯಾರಾಧನೆ
Post

ಶ್ರೀ ಸಾಯಿಬಾಬಾರ 103ನೇ ಪುಣ್ಯಾರಾಧನೆ

ಶ್ರೀ ಸದ್ಗುರು ಶ್ರೀ ಸಾಯಿಬಾಬಾರವರ 103ನೇ ಪುಣ್ಯಾರಾಧನೆ ಮಹೋತ್ಸವವು ದಾವಣಗೆರೆ ಎಂ.ಸಿ.ಸಿ. ಎ ಬ್ಲಾಕ್‌ನಲ್ಲಿರುವ ಶ್ರೀ ಸಾಯಿಬಾಬಾ ಮಂದಿರದಲ್ಲಿ ಬುಧವಾರ ಆರಂಭಗೊಂಡಿದ್ದು, ಇದೇ ದಿನಾಂಕ 15ರವರೆಗೆ ನಡೆಯಲಿದೆ.

Post

ಮಳೆಯಲ್ಲೂ ಆರದ ವೈದ್ಯ ವಿದ್ಯಾರ್ಥಿಗಳ ಹೋರಾಟದ ಕಾವು

ಜೆಜೆಎಂ ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿ ಗಳು ನಡೆಸುತ್ತಿರುವ ಹೋರಾಟ 6ನೇ ದಿನವಾದ ಇಂದೂ ಸಹ ಮುಂದುವರೆದಿತ್ತು. ಜಡಿ ಮಳೆ ಸುರಿದರೂ ಹೋರಾಟದಿಂದ ಹಿಂದೆ ಸರಿಯದೇ ಮಳೆಯಲ್ಲಿ ನೆನೆಯುತ್ತಾ, ಚಳಿಯಲ್ಲಿ ನಡುಗುತ್ತಾ ಶಿಷ್ಯ ವೇತನಕ್ಕಾಗಿ ಬಿಗಿಪಟ್ಟು ಹಿಡಿದಿದ್ದರು.