Day: October 2, 2021

Home 2021 October 02 (Saturday)
ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಸೈಕ್ಲೋಥಾನ್
Post

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಸೈಕ್ಲೋಥಾನ್

ಡಿಜಿಟಲ್ ಸಮಾನತೆ ಎಂಬ ಘೋಷವಾಕ್ಯದಡಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೈಕ್ಲೋಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ದುಗ್ಗಮ್ಮನ ದೇವಸ್ಥಾನದಲ್ಲಿ ದಾಸೋಹ ಪುನರಾರಂಭ
Post

ದುಗ್ಗಮ್ಮನ ದೇವಸ್ಥಾನದಲ್ಲಿ ದಾಸೋಹ ಪುನರಾರಂಭ

ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನಕ್ಕೆ ಬರುತ್ತಿದ್ದ ಭಕ್ತಾದಿಗಳಿಗೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಏರ್ಪಡಿಸಲಾಗಿದ್ದ ದಾಸೋಹವನ್ನು ಶುಕ್ರವಾರದಿಂದ ಪುನರಾರಂಭಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ದಾಸೋಹ ಸ್ಥಗಿತಗೊಂಡಿತ್ತು.

ಮಲ್ಲಕಂಭ
Post

ಮಲ್ಲಕಂಭ

ಭಾರತ ಸ್ವಾತಂತ್ರ್ಯದ 75 ವರ್ಷಗಳ ಆಚರಣೆಯ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ದಾವಣಗೆರೆಯ ಗುರುಭವನದ ಮುಂಭಾಗ ಸಾಹಸ ಕ್ರೀಡಾ ಪ್ರದರ್ಶನ ಏರ್ಪಡಿಸಲಾಗಿತ್ತು. 

ಸಮಸ್ಯೆ ಆಲಿಸದ ಜನಪ್ರತಿನಿಧಿಗಳು : ಹಿರಿಯ ನಾಗರಿಕರ ಅಸಮಾಧಾನ
Post

ಸಮಸ್ಯೆ ಆಲಿಸದ ಜನಪ್ರತಿನಿಧಿಗಳು : ಹಿರಿಯ ನಾಗರಿಕರ ಅಸಮಾಧಾನ

ಸರ್ಕಾರದ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಗೆ ಜನಪ್ರತಿನಿಧಿಗಳು ಗೈರಾಗಿದ್ದು ಹಿರಿಯ ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಜಯದೇವ ಜಗದ್ಗುರುಗಳು ಆತ್ಮ ಕಲ್ಯಾಣದ  ಜೊತೆ ಸಮಾಜ ಕಲ್ಯಾಣ ಸಾಧಿಸಿದವರು
Post

ಜಯದೇವ ಜಗದ್ಗುರುಗಳು ಆತ್ಮ ಕಲ್ಯಾಣದ ಜೊತೆ ಸಮಾಜ ಕಲ್ಯಾಣ ಸಾಧಿಸಿದವರು

ಬಸವ ಚೇತನ ಲಿಂ. ಜಯದೇವ ಜಗದ್ಗುರುಗಳವರು ಆದರ್ಶ ಶಿಖರವನ್ನೇರಿದ ಓರ್ವ ಶ್ರೇಷ್ಠ ಮಹಾತ್ಮರು. ನಿರ್ಮಲಭಾವದ ಸತ್ಪುರುಷರು, ಆತ್ಮ ಕಲ್ಯಾಣದ ಜೊತೆ ಸಮಾಜ ಕಲ್ಯಾಣ ಸಾಧಿಸಿದವರು ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ನುಡಿದರು.

ಶಿಷ್ಯ ವೇತನಕ್ಕಾಗಿ ಆಗ್ರಹ
Post

ಶಿಷ್ಯ ವೇತನಕ್ಕಾಗಿ ಆಗ್ರಹ

ಕಳೆದ 5 ತಿಂಗಳಿಂದ ಶಿಷ್ಯ ವೇತನ ನೀಡದ ಸರ್ಕಾರ ಹಾಗೂ ಆಡಳಿತ ಮಂಡಳಿ ನಿರ್ಲಕ್ಷ್ಯ ಧೋರಣೆ ಖಂಡಿಸಿ ಜೆಜೆಎಂ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ನಗರದಲ್ಲಿ ಪುನಃ ಬೀದಿ ಳಿದು ಹೋರಾಡುವ ಮುಖೇನ ಆಕ್ರೋಶ ಹೊರಹಾಕಿದ್ದಾರೆ. 

ಶಿಕ್ಷಕರಿಗೆ ಅಧ್ಯಯನಶೀಲತೆ ಮುಖ್ಯ : ಬಿಇಓ ಜಿ.ಕೊಟ್ರೇಶ್
Post

ಶಿಕ್ಷಕರಿಗೆ ಅಧ್ಯಯನಶೀಲತೆ ಮುಖ್ಯ : ಬಿಇಓ ಜಿ.ಕೊಟ್ರೇಶ್

ಶಿಕ್ಷಕರು ನಿರಂತರ ಅಧ್ಯಯನಶೀಲರಾದಾಗ ಮಾತ್ರ ವಿದ್ಯಾರ್ಥಿಗಳಿಗೆ ಪರಿಣಾಮ ಕಾರಿ ಬೋಧನೆ ಮಾಡಲು ಸಾಧ್ಯವಿದೆ ಎಂದು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಕೊಟ್ರೇಶ್ ಹೇಳಿದರು.