ರಾಜನಹಳ್ಳಿ : ಗಂಡುಗಲಿ ಕುಮಾರರಾಮ ಜಯಂತಿ

ರಾಜನಹಳ್ಳಿ : ಗಂಡುಗಲಿ ಕುಮಾರರಾಮ ಜಯಂತಿ

ಮಲೇಬೆನ್ನೂರು, ಆ.24- ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ವೀರ ಗಂಡುಗಲಿ ಕುಮಾರ ರಾಮನ ಜಯಂತಿಯನ್ನು ಆಚರಿಸಲಾ ಯಿತು. ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಕುಮಾರ ರಾಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಪೂಜೆ ಸಲ್ಲಿಸಿದರು. ಮಠದ ಆಡಳಿತಾಧಿ ಕಾರಿ ಟಿ. ಓಬಳಪ್ಪ, ಕೆ.ಬಿ. ಮಂಜುನಾಥ್, ರಾಜನಹಳ್ಳಿ ಭೀಮಣ್ಣ ಮತ್ತಿತರರು ಹಾಜರಿದ್ದರು.