ಖಾದ್ರಿ ಅಕಾಡೆಮಿಗೆ ಅಮಾನುಲ್ಲಾ ಅಧ್ಯಕ್ಷ

ದಾವಣಗೆರೆ, ಆ.19- ನಗರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮೌಲಾನಾ ಮೊಹಮ್ಮದ್‌ ಹನೀಫ್ ರಜಾ ಖಾದ್ರಿ ಅಕಾಡೆಮಿಯ ಅಧ್ಯಕ್ಷರಾಗಿ ಜೆ. ಅಮಾನುಲ್ಲಾ ಖಾನ್‌, ಕಾರ್ಯಾಧ್ಯಕ್ಷರಾಗಿ ಕೆ. ಜಮೀಲ್‌ ಹುಸೇನ್‌, ಪ್ರಧಾನ ಕಾರ್ಯದರ್ಶಿಯಾಗಿ ಖಾದರ್‌ ಬಾಷಾ, ಕೋಶಾಧಿಕಾರಿಯಾಗಿ ಎಸ್‌.ಎಂ. ರಶೀದ್‌ ಹುಸೇನ್‌ ಆಯ್ಕೆಯಾಗಿದ್ದಾರೆ.