ದಾವಣಗೆರೆ ಕ್ಲಬ್‌ನಲ್ಲಿ ಸ್ವಾತಂತ್ರ್ಯೋತ್ಸವ

ದಾವಣಗೆರೆ ಕ್ಲಬ್‌ನಲ್ಲಿ ಸ್ವಾತಂತ್ರ್ಯೋತ್ಸವ

ದಾವಣಗೆರೆ, ಆ.15- ದಾವಣಗೆರೆ ಕ್ಲಬ್‌ನ ಆವರಣದಲ್ಲಿ 75 ನೇ  ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಕ್ಲಬ್‌ನ ಅಧ್ಯಕ್ಷ ಮತ್ತಿಹಳ್ಳಿ ವೀರಣ್ಣ ಧ್ವಜಾರೋಹಣ ನೆರವೇರಿಸಿದರು. 

ಉಪಾಧ್ಯಕ್ಷ ಎ. ಚಂದ್ರಶೇಖರ್, ಕಾರ್ಯದರ್ಶಿ ರವಿಶಂಕರ್ ಪಲ್ಲಾಗಟ್ಟೆ, ಸಹ ಕಾರ್ಯದರ್ಶಿ ಎಸ್.ಜಿ. ಉಳವಯ್ಯ, ಖಜಾಂಚಿ ಲಿಂಗರಾಜ ವಾಲಿ, ನಿರ್ದೇಶಕರೂ, ಸದಸ್ಯರುಗಳಾದ ಬೆಳ್ಳೂಡಿ ಸದಾನಂದ್, ಹೆಚ್.ವಿ. ರುದ್ರೇಶ್, ಅಭಿಷೇಕ್, ಬಿ.ಜೆ. ಮಲ್ಲಿಕಾರ್ಜುನ್ ಬಾದಾಮಿ, ಎಸ್.ಕೆ. ತಿಮ್ಮರಾಜ್ ಗುಪ್ತಾ, ಎಸ್.ಕೆ. ಪ್ರಶಾಂತ್ ಗುಪ್ತಾ, ಕರಿಬಸಪ್ಪ ಬಾದಾಮಿ, ಪ್ರತಾಪರುದ್ರ, ಪನ್ನಾಲಾಲ್, ಎಸ್.ಕೆ. ವೀರಣ್ಣ, ಎಸ್.ಎಂ. ವೀರಪ್ಪ, ಎಂ.ಟಿ. ಸುಭಾಶ್ಚಂದ್ರ ಉಪಸ್ಥಿತರಿದ್ದರು.