ಹರಿಹರ ಶಾಸಕ ರಾಮಪ್ಪನವರಿಂದ ಕಾರಜೋಳ ಭೇಟಿ

ಹರಿಹರ ಶಾಸಕ ರಾಮಪ್ಪನವರಿಂದ ಕಾರಜೋಳ ಭೇಟಿ

ಹರಿಹರ, ಜು.23- ಶಾಸಕ ಎಸ್. ರಾಮಪ್ಪನವರು  ತಾಲ್ಲೂಕಿನ ಸಾರಥಿ ಚಿಕ್ಕಬಿದರಿ, ಯಕ್ಕೆಗೊಂದಿ, ನಂದಿಗುಡಿ, ಹಾಗೂ ಕೊಕ್ಕನೂರು, ಜಿ.ಟಿ. ಕಟ್ಟೆ ರಸ್ತೆಯ ಅಭಿವೃದ್ಧಿಗೆ ರಾಜ್ಯ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರನ್ನು ಅವರ ಸ್ವ ಗೃಹದಲ್ಲಿ ಭೇಟಿ ಮಾಡಿ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.