ರಾಣೇಬೆನ್ನೂರು: ಕುಮದ್ವತಿ ನದಿ ಭರ್ತಿ

ರಾಣೇಬೆನ್ನೂರು: ಕುಮದ್ವತಿ ನದಿ ಭರ್ತಿ

ರಾಣೇಬೆನ್ನೂರು, ಜು.23- ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕುಮದ್ವತಿ ನದಿ ತುಂಬಿ ಸೇತುವೆ ಮೇಲೆ ಹರಿಯುತ್ತಿದ್ದು ತಾಲ್ಲೂಕಿನ ಹಿರೇಮಾಗನೂರಿನಿಂದ ದಂಡಗಿಹಳ್ಳಿಗೆ ಹೋಗುವ ರಸ್ತೆ ಸಂಪರ್ಕ ಕಡಿತಗೊಂಡಿದೆ.