ಹರಪನಹಳ್ಳಿ : ಆರ್ಯವೈಶ್ಯ ಸಮಾಜ ಅಧ್ಯಕ್ಷರಾಗಿ ದಯಾನಂದ ಶೆಟ್ರು

ಹರಪನಹಳ್ಳಿ, ಜು.21- ಆರ್ಯವೈಶ್ಯ ಸಮಾಜದ ನೂತನ ಅಧ್ಯಕ್ಷರಾಗಿ ಬಂಕಾ ಪುರ ದಯಾನಂದ ಶೆಟ್ರು ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಪಿ. ಅನಂತ ಶೆಟ್ರು, ಉಪಾಧ್ಯಕ್ಷರಾಗಿ ಹನುಮಂತ ಶೆಟ್ರು, ಕಾರ್ಯದರ್ಶಿ ಹೆಚ್.ಸಿ. ನಟೇಶ್ ಸ್ವಂತಾಲ್, ನಿರ್ದೇಶಕರಾಗಿ ಬಿ. ನಾಗೇಶ್ ಶೆಟ್ರು, ಬಬ್ಯಾ ನಾಗರಾಜ್ ಶೆಟ್ರು, ಪಿ. ಮುರಳೀಧರ್ ಶೆಟ್ರು, ಕೃಷ್ಣಮೂರ್ತಿ ಶೆಟ್ರು, ಬಾಲಾಜಿ ಜನಾದ್ರಿ, ಬಿ. ಸುಬ್ರಮ್ಮಣ್ಯ ಶೆಟ್ರು, ಕಡ್ಲಿ ಗುರುರಾಜ್, ಹೆಚ್‌ಎಲ್‌ಎನ್‌ ಶೆಟ್ರು, ಹೆಚ್. ರಮೇಶ್ ಶೆಟ್ರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.