ಸಿದ್ದರಾಮೇಶ್ವರ ಶ್ರೀಗಳ ಜನ್ಮದಿನಾಚರಣೆ

ಸಿದ್ದರಾಮೇಶ್ವರ ಶ್ರೀಗಳ ಜನ್ಮದಿನಾಚರಣೆ

ಚಿತ್ರದುರ್ಗ, ಜು.19- ಭಾರತೀಯ ಮಜ್ದೂರ್ ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಶ್ರೀಮತಿ ಸವಿತಾಭಾಯಿ ಮಲ್ಲೇಶ್ ನಾಯ್ಕ್ ನಾಯಕತ್ವದಲ್ಲಿ ಚಿತ್ರದುರ್ಗದ ಭೋವಿ ಪೀಠಾಧ್ಯಕ್ಷರಾದ ಶ್ರೀ ಸಿದ್ದರಾಮೇಶ್ವರ ಶ್ರೀಗಳ ಹುಟ್ಟು ಹಬ್ಬ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಐ.ಎನ್.ಟಿ.ಯು.ಸಿ ರಾಜ್ಯಾಧ್ಯಕ್ಷ ಜಾಕೀರ್ ಹುಸೇನ್, ಬಂಜಾರ ಸಮಾಜದ ರಾಜ್ಯಾಧ್ಯಕ್ಷ ಸತೀಶ್ ಕುಮಾರ್, ನಿತಿನ್ ಸುಪಾಲ್, ಉಮಾಕುಮಾರಿ ಮತ್ತು ಇತರರು ಶ್ರೀಗಳಿಗೆ ಶುಭ ಕೋರಿದರು.