ಮೀಟರ್ ಬೋರ್ಡ್‍ಗೆ ಸೂಕ್ತ ಸ್ಥಳ ಕಲ್ಪಿಸಿ

ಮಾನ್ಯರೇ,

ಎಸ್. ಎಸ್. ಲೇ ಔಟ್ `ಬಿ’ ಬ್ಲಾಕ್ ನ ಬಾಲಾಜಿ ನಗರದ  ನೂತನ ಡಬಲ್ ರೋಡ್ ಪಕ್ಕದಲ್ಲಿ ಮೀಟರ್ ಬೋರ್ಡ್ ಇದಾಗಿದೆ. ಇದನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುವ ಅಗತ್ಯತೆ ಇದೆ.


– ಹೆಚ್. ಎನ್. ಶಿವಕುಮಾರ್, ಮಾಜಿ ಸದಸ್ಯರು, ಮಹಾನಗರ ಪಾಲಿಕೆ,  ದಾವಣಗೆರೆ.