ಕಂದನಕೋವಿ: ಡಾ. ಅಂಬೇಡ್ಕರ್ ಸಂಘ ಉದ್ಘಾಟನೆ

ಕಂದನಕೋವಿ: ಡಾ. ಅಂಬೇಡ್ಕರ್ ಸಂಘ ಉದ್ಘಾಟನೆ

ದಾವಣಗೆರೆ, ಏ.15 – ತಾಲ್ಲೂಕಿನ ಕಂದನಕೋವಿ ಯಲ್ಲಿ ಅಂಬೇಡ್ಕರ್ ಜಯಂತಿ ಪ್ರಯುಕ್ತ ಡಾ. ಬಿ.ಆರ್ . ಅಂಬೇಡ್ಕರ್ ನವ ಯುವಕರ ಸಂಘ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಜ್ಯೋತಿಬಾ ಪುಲೆ ಮಹಿಳಾ ಸಂಘವನ್ನು ಜಿ.ಪಂ. ಸದಸ್ಯ ಕೆ.ಎಸ್. ಬಸವಂತಪ್ಪ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೆ.ಎಸ್. ತಿಪ್ಪೇಸ್ವಾಮಿ, ಕೆ.ಎಸ್. ಕರಿಬಸಪ್ಪ, ಕಾಂಗ್ರೆಸ್ ಮುಖಂಡ ಮುದೇಗೌಡ್ರು ಗಿರೀಶ್ ಸೇರಿದಂತೆ ಗ್ರಾಮಸ್ಥರು ಇದ್ದರು.

Leave a Reply

Your email address will not be published.