ರೈಲ್ವೆ ಪ್ಲಾಟ್ ಫಾರಂ ನ ಮೊದಲ ಟಿಕೆಟ್ ಪಡೆದ ಸಂಸದ

ರೈಲ್ವೆ ಪ್ಲಾಟ್ ಫಾರಂ ನ  ಮೊದಲ ಟಿಕೆಟ್ ಪಡೆದ ಸಂಸದ

ದಾವಣಗೆರೆ,ಏ.4- ನಗರದ ಅತ್ಯಾಧುನಿಕ ನವೀಕೃತ ರೈಲ್ವೆ ನಿಲ್ದಾಣದ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ ಮತ್ತು ಬಿಜೆಪಿ ಮುಖಂಡ ಎನ್.ಜಿ. ಪುಟ್ಟಸ್ವಾಮಿ ಅವರುಗಳು ಪ್ಲಾಟ್ ಫಾರಂ ನ ಮೊದಲ ಟಿಕೆಟ್ ಗಳನ್ನು ಪಡೆಯುವುದರ ಮೂಲಕ ನವೀಕೃತ ರೈಲ್ವೆ ನಿಲ್ದಾಣವನ್ನು ಪ್ರವೇಶಿಸಿದರು.