ತೀರ್ಥರಾಜ್‍, ಅನಿಲ್‍ಕುಮಾರ್‍ ಗೆ `ಯೋಗಾಚಾರ್ಯ’ ಪ್ರಶಸ್ತಿ ಪ್ರದಾನ

ದಾವಣಗೆರೆ, ಏ.2 –  ಯೋಗ ಕ್ಷೇತ್ರದಲ್ಲಿ ಜೀವಮಾನದ ಯೋಗ ಸಾಧನೆ ಹಾಗೂ ಸೇವೆಗಾಗಿ ಕೊಡ ಮಾಡುವ `ಯೋಗಾಚಾರ್ಯ ಪ್ರಶಸ್ತಿ ‘ ಯನ್ನು ಈ ಬಾರಿ ನಗರದ ಯೋಗ ಶಿಕ್ಷಕರಾದ ತೀರ್ಥರಾಜ್‍ ಹೋಲೂರು,  ಅನಿಲ್‍ಕುಮಾರ್‍ ರಾಯ್ಕರ್‍ ಅವರಿಗೆ ಮಹಾದೇವ ಪ್ರಶಸ್ತಿ ಪ್ರದಾನ ಮಾಡಿದರು.