ವೃದ್ಧಾಶ್ರಮದ ವೃದ್ದರಿಗೆ ಬಟ್ಟೆ, ಊಟ ವಿತರಣೆ

ವೃದ್ಧಾಶ್ರಮದ ವೃದ್ದರಿಗೆ ಬಟ್ಟೆ, ಊಟ ವಿತರಣೆ

ಹರಿಹರ, ಮಾ.30 – ನಗರದ ಎಂ.ಬಿ. ಗುರುದೇವ ಅವರ 2ನೇ ವರ್ಷದ ಪುಣ್ಯತಿಥಿ ನಿಮಿತ್ತವಾಗಿ ದಾವಣಗೆರೆ ನಗರದ ಲಲಿತ ವೃದ್ಧಾಶ್ರಮದ ವೃದ್ದರಿಗೆ ಬಟ್ಟೆ ಹಾಗೂ ಊಟದ ವ್ಯವಸ್ಥೆಯನ್ನು ಅವರ ಕುಟುಂಬದ ಸದಸ್ಯರು ಮಾಡಿದರು. ಈ ಸಂದರ್ಭದಲ್ಲಿ ಪತ್ನಿ ಶಿಕ್ಷಕಿ ಶಾರದ, ಅಮೂಲ್ಯ, ಅಕ್ಷಯ್ ಹಾಗೂ ಇತರರು ಹಾಜರಿದ್ದರು. 

Leave a Reply

Your email address will not be published.