ವಡೆಯರ ಬಸವಾಪುರದಲ್ಲಿ ಸಂಭ್ರಮದ ರಥೋತ್ಸವ

ವಡೆಯರ ಬಸವಾಪುರದಲ್ಲಿ ಸಂಭ್ರಮದ ರಥೋತ್ಸವ

ಮಲೇಬೆನ್ನೂರು, ಮಾ.21- ಸಮೀಪದ ವಡೆಯರ ಬಸವಾಪುರ ಗ್ರಾಮದ ಶ್ರೀ ಬಸವೇಶ್ವರ ದೇವರ ರಥೋತ್ಸವವ ಜರುಗಿತು. ಗ್ರಾಮಸ್ಥರು ಸೇರಿದಂತೆ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.

Leave a Reply

Your email address will not be published.