ರಾಜ್ಯ ಮಟ್ಟದ ಮಾಸ್ಟರ್ ಗೇಮ್ಸ್‍ನಲ್ಲಿ ದಾವಣಗೆೆರೆ ಜಿಲ್ಲೆಗೆ ಚಿನ್ನದ ಪದಕ

ರಾಜ್ಯ ಮಟ್ಟದ ಮಾಸ್ಟರ್ ಗೇಮ್ಸ್‍ನಲ್ಲಿ ದಾವಣಗೆೆರೆ ಜಿಲ್ಲೆಗೆ ಚಿನ್ನದ ಪದಕ

ದಾವಣಗೆರೆ, ಮಾ.19 – ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಮಟ್ಟದ ಮಾಸ್ಟರ್ ಗೇಮ್ಸ್ ಸ್ಪರ್ಧೆಯಲ್ಲಿ ದಾವಣಗೆರೆಯಿಂದ ಚಿನ್ನದ ಪದಕ ಪಡೆದ ವಿಜೇತರು ಕೆ.ಎಂ. ವೀರೇಶ್ ಪೈಲ್ವಾನ್, ಎಚ್.ಮಹೇಶ್, ಕರಿಬಸಪ್ಪ ಕೆ., ಹನುಮಂತಪ್ಪ, ಪಾಂಡುರಾಜ, ಪ್ರವೀಣ್, ಸುಶೀಲ್ ಕುಮಾರ್, ಮಂಜುಳಾ ಎಸ್., ರಾಘವೇಂದ್ರ, ಸಂಜಯ್, ರೆಹಮಾನ್‍, ಹಬೀಬುಲ್ಲಾ ಮತ್ತು ಅಂತರರಾಷ್ಟ್ರೀಯ ತರಬೇತುದಾರ ಎಚ್.ಬಸವರಾಜ್, ಮಹಾನಗರ ಪಾಲಿಕೆ ತರಬೇತುದಾರ ಹನುಮಂತಪ್ಪ.