ಕೋವಿಡ್ ಲಸಿಕೆ ಪಡೆದ ನಾಗರಾಜ್

ದಾವಣಗೆರೆ, ಮಾ.19- ಜಿಲ್ಲಾ ರೈತ ಮೋರ್ಚಾ ಜಿಲ್ಲಾ ಧ್ಯಕ್ಷ ನಾಗರಾಜ್ ಲೋಕಿಕೆರೆ ಅವರು ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಮೊದಲ ಹಂತದ ಲಸಿಕೆ ಯನ್ನು ಪಡೆದುಕೊಂಡರು.

Leave a Reply

Your email address will not be published.