ಜಿನ ಮಂದಿರದಲ್ಲಿ ವಿಶೇಷ ಪೂಜೆಗಳು

ಜಿನ ಮಂದಿರದಲ್ಲಿ ವಿಶೇಷ ಪೂಜೆಗಳು

ದಾವಣಗೆರೆ, ಮಾ. 13- ನಗರದ ದಿಗಂಬರ ಜೈನ ಸಮಾಜ ಹಾಗೂ ಮಹಾವೀರ ಯುವ ಮಂಚ್ ಇವರ ಆಶ್ರಯದಲ್ಲಿ ಎನ್.ಆರ್.ರಸ್ತೆ ಯಲ್ಲಿರುವ ಪಾರ್ಶ್ವನಾಥ್ ಜಿನ ಮಂದಿರದಲ್ಲಿ ಅಮವಾಸ್ಯೆ ಪ್ರಯುಕ್ತ ಸರ್ವದೋಷಗಳ ಪರಿಹಾರ ನಿಮಿತ್ತ 108 ಕಳಸಗಳ ಅಭಿಷೇಕ, ಪಂಚಾಮೃತ ಪೂಜೆ, ಅಷ್ಟ ವಿಧರ್ಚನೆ ಪೂಜೆ, ಜಯಮಾಲಾ ಮಹಾ ಮಂಗಳಾರತಿ ನೆರವೇರಿತು.