ಶಿವರಾತ್ರಿಗೆ ಹಣ್ಣು ಖರೀದಿ

ಶಿವರಾತ್ರಿಗೆ ಹಣ್ಣು ಖರೀದಿ

ಶಿವರಾತ್ರಿ ಹಿನ್ನೆಲೆಯಲ್ಲಿ ದಾವಣಗೆರೆ ನಗರದ ಮಾರುಕಟ್ಟೆಯಲ್ಲಿ ಜನತೆ ವಿವಿಧ ಬಗೆಯ ಹಣ್ಣುಗಳ ಖರೀದಿಯಲ್ಲಿ ಮಗ್ನರಾಗಿದ್ದರು. ಗ್ರಾಹಕನೊಬ್ಬ ಕಲ್ಲಂಗಡಿ ಹಣ್ಣು ಖರೀದಿಸಲು ತೂಕ ಮಾಡಿಸುತ್ತಿರುವ ದೃಶ್ಯ.