ಚಿತ್ರದಲ್ಲಿ ಸುದ್ದಿಎಲ್ಲವನ್ನೂ ಕಬಳಿಸುವ ಮಟಪಕ್ಷಿMarch 7, 2021March 8, 2021By janathavani23 ಕಾಗೆ ಜಾತಿಗೆ ಸೇರಿದ ಮಟಪಕ್ಷಿಯೊಂದು ಕೊಂಡಜ್ಜಿ ಕೆರೆಯ ಬಳಿ ಜೇನು ಗೂಡಿನಲ್ಲಿ ಆಹಾರ ಕಬಳಿಸುತ್ತಿದೆ. ಸರ್ವಭಕ್ಷಕವಾದ ಮಟಪಕ್ಷಿ, ತಾನಿರುವ ಪರಿಸರಕ್ಕೆ ಹೊಂದಿಕೊಳ್ಳುವಲ್ಲಿ ಹೆಸರುವಾಸಿ. Davanagere, Janathavani