ಹೆಬ್ಬಾತುಗಳ ವಿಹಾರ

ಹೆಬ್ಬಾತುಗಳ ವಿಹಾರ

ಹರಿಹರ ತಾಲ್ಲೂಕಿನ ಕೊಂಡಜ್ಜಿ ಕೆರೆಯಲ್ಲಿ ಪಟ್ಟೆ ತಲೆ ಹೆಬ್ಬಾತುಗಳು ವಿಹರಿಸುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆ ಸಿಕ್ಕದ್ದು ಹೀಗೆ.