ಬೇಂದ್ರೆಯವರ 125 ನೇ ಜನುಮ ದಿನ

ಬೇಂದ್ರೆಯವರ 125 ನೇ ಜನುಮ ದಿನ

ನುಡಿ ಮಾಂತ್ರಿಕ….. ಸಾಧನಕೇರಿಯ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರಿಗೆ 125ನೇ ವರ್ಷದ ಜನುಮ ದಿನ. ಅವರ ಗಂಗಾವತರಣದ ಇಳಿದು ಬಾ ತಾಯಿ ಇಳಿದು ಬಾ… ಸಾಲಿಗೆ.. ನನ್ನ ಬಣ್ಣದ ಚಿತ್ತಾರದೊದಿಗೆ


ಶಾಂತಯ್ಯ ಪರಡಿಮಠ
ಚಿತ್ರ ಕಲಾ ಶಿಕ್ಷಕರು
ಶ್ರೀ ಮುರುಘರಾಜೇಂದ್ರ ಪ್ರೌಢಶಾಲೆ, ದಾವಣಗೆರೆ.