ಶ್ರೀರಾಮ ಮಂದಿರ ನಿಧಿ ಸಮರ್ಪಣೆ

ಶ್ರೀರಾಮ ಮಂದಿರ ನಿಧಿ ಸಮರ್ಪಣೆ

ದಾವಣಗೆರೆ, ಜ.28- ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾ ಣದ ನಿಧಿ ಸಮರ್ಪಣಾ ಅಭಿಯಾನಕ್ಕಾಗಿ ಜಿಲ್ಲೆಯ ವೀರಶೈವ ಮಹಿಳಾ ಘಟಕವು ಶ್ರೀ ಶೈಲ ಮಠದ ಆವರಣದಲ್ಲಿ ಇಂದು ಸಂಜೆ ದೀಪೋತ್ಸವ ಕಾರ್ಯಕ್ರಮ  ಆಚರಿಸುವುದರ ಮೂಲಕ ನಿಧಿ ಸಮರ್ಪಣೆ ಮಾಡಿದರು.