ನೀವೇನಂತೀರಿ…?

ನೀವೇನಂತೀರಿ…?

ಮಾಗಿಯ ಚಳಿಗೆ ಗಿಡ ಮರದೆಲೆಗಳು
ಸಂತಸದಲುದುರಿ ಮೈ-ಮನ ಬೋಳು!
ಮಾಗಿದ ಹಣ್ಣು ಹಂಪಲುಗಳುಂಡರೂ
ಮಾಗದ ಮನುಜನ ಬದುಕೇ ಗೋಳು!
“ಭ್ರಾಂತಿಯಾಗದಿರಲಿ ಸಂಭ್ರಮದ ಸಂಕ್ರಾಂತಿ”
ಅಂತಾನೆ ಕೊಂಕುತಿಮ್ಮ…!?


– ಮಹಾಂತೇಶ್.ಬಿ.ನಿಟ್ಟೂರ್
ದಾವಣಗೆರೆ.
mahanteshbnittur@gmail.com