ಗೋವು…

ಗೋವು…

ಇಟ್ಟರೆ ಸಗಣಿಯಾದೆ, ತಟ್ಟಿದರೆ ಬೆರಣಿಯಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ.
ನೀನಾರಿಗಾದೆಯೋ ಎಲೆ ಮಾನವ ||ಹರಿ..ಹರಿ..ಗೋವು ನಾನು||

ಹಣಕ್ಕಾಗಿ ನಿನ್ನನ್ನು ನೀನು ಮಾರಿಕೊಂಡೆ ಎಲೆ ಮಾನವ
ಭಾರತಾಂಬೆಯ ಮೇಲೆ ಪ್ರಾಮಾಣಿಕ ಹೆಜ್ಜೆ ಇಟ್ಟು
ಸಾಗೆಂದು ಹರಸುವೆನು, ನಿನಗೆ ಎಲೆ ಮಾನವ ಹರಿ||ಹರಿ|| ಗೋವು ನಾನು||


ಜೆ.ಕೆ. ಮುಷ್ತರಿ ಬೇಗಂ
ದಾವಣಗೆರೆ. 7899630933