ಹರಿಹರ : ಶಾಸಕರಿಂದ ವನ ಮಹೋತ್ಸವ

ಹರಿಹರ : ಶಾಸಕರಿಂದ ವನ ಮಹೋತ್ಸವ

ಹರಿಹರ, ಜೂ.6- ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಎಪಿಎಂಸಿ ಆವರಣ, ಪಾಲಿಟೆಕ್ನಿಕ್ ಕಾಲೇಜು ಮುಂಭಾಗ, ಶ್ರೀ ಹರಿಹರೇಶ್ವರ ಲೇ ಔಟ್ ಆವರಣ ಸೇರಿದಂತೆ ನಗರದ ವಿವಿಧೆಡೆ ಶಾಸಕ ಎಸ್. ರಾಮಪ್ಪ ಸಸಿಗಳನ್ನು ನೆಟ್ಟು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಎಸ್. ಲಕ್ಷ್ಮಿ, ಎಇಇ ಬಿರಾದಾರ್, ಅರಣ್ಯ ಅಧಿಕಾರಿ ಶ್ರೀನಿವಾಸ್, ರಾಜಣ್ಣ, ಹನಗವಾಡಿ ಡಿ. ಕುಮಾರ್ ಇನ್ನಿತರರಿದ್ದರು.