ಜ್ಞಾನೋದಯದ ಉತ್ತುಂಗ

ತನ್ನ ಶಿಷ್ಯರ ಪೈಕಿ ಯುವಕನೋರ್ವ ಜ್ಞಾನೋದಯದ ಉನ್ನತ ಹಂತಕ್ಕೆ ತಲುಪಿದ್ದಾನೆ ಎಂದು ಘೋಷಿಸಿದರು. ಈ ಸುದ್ದಿ ಆಶ್ರಮದಲ್ಲಿ ಬೆಂಕಿಯಂತೆ ಹರಡಿ ಸಂಚಲನಕ್ಕೆ ಕಾರಣವಾಯಿತು.

ಶಿಷ್ಯರೆಲ್ಲಾ ಯುವ ಸನ್ಯಾಸಿಯ ಬಳಿ ಹೋದರು. ಬನಿನಗೆ ಜ್ಞಾನೋದಯವಾಗಿದೆಯಂತೆ ನಿಜವೇ?¬ ಎಂದು ಕೇಳಿದರು.

ಬಅದು ನಿಜ¬ ಸನ್ಯಾಸಿ ಉತ್ತರಿಸಿದ.

ಬಈಗ ಹೇಗೆ ಅನ್ನಿಸುತ್ತಿದೆ¬ ಎಂದು ಶಿಷ್ಯರು ಪ್ರಶ್ನಿಸಿದರು.

ಆತ ಉತ್ತರಿಸಿದ, ಬಎಂದಿನಂತೆಯೇ ಶೋಚನೀಯವಾಗಿದೆ.