ಪತ್ರಕರ್ತರಿಗೆ ದಿನಸಿ ಕಿಟ್ ವಿತರಣೆ

Home ಚಿತ್ರದಲ್ಲಿ ಸುದ್ದಿ ಪತ್ರಕರ್ತರಿಗೆ ದಿನಸಿ ಕಿಟ್ ವಿತರಣೆ

ಪತ್ರಕರ್ತರಿಗೆ ದಿನಸಿ ಕಿಟ್ ವಿತರಣೆ

ಪತ್ರಕರ್ತರಿಗೆ ದಿನಸಿ ಕಿಟ್ ವಿತರಣೆ

ಹರಿಹರ, ಏ.23- ಕೊರೊನಾ ಸಂದರ್ಭದಲ್ಲೂ ಸದಾ ಸೇವೆಯಲ್ಲಿ ನಿರತರಾಗಿರುವ ಪತ್ರಕರ್ತರಿಗೆ ತಾಲ್ಲೂಕು ಪಂಚಾಯತ್ ಸದಸ್ಯ ವೀರಭದ್ರಪ್ಪ ಮತ್ತು ಜೆಡಿಎಸ್ ಪಕ್ಷದ ಮುಖಂಡ ಸಿ.ಎನ್. ಮಂಜುನಾಥ್ ಆಹಾರ ಧಾನ್ಯಗಳನ್ನೊಳಗೊಂಡ ದಿನಸಿ ಕಿಟ್‌ ವಿತರಿಸಿದರು. ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರು ಹಾಜರಿದ್ದರು.