ಪಿಎಂ ಕೇರ್ ನಿಧಿಗೆ ವಾಗೀಶ್ ಸ್ವಾಮಿ ದೇಣಿಗೆ

ಪಿಎಂ ಕೇರ್ ನಿಧಿಗೆ ವಾಗೀಶ್ ಸ್ವಾಮಿ ದೇಣಿಗೆ

ಮಲೇಬೆನ್ನೂರು, ಏ.22- ಕೊರೋನಾ ವಿರುದ್ಧದ ಹೋರಾಟಕ್ಕಾಗಿ ಪಿ.ಎಂ. ಕೇರ್ ನಿಧಿಗೆ ಜಿ.ಪಂ ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ ಅವರು 50 ಸಾವಿರ ರೂ ಗಳ ಡಿಡಿಯನ್ನು ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ನೀಡಿದರು.