ಹಿರಿಯ ವಿದ್ಯಾರ್ಥಿಗಳಿಂದ ದಿನಸಿ ಕಿಟ್ ವಿತರಣೆ

Home ಚಿತ್ರದಲ್ಲಿ ಸುದ್ದಿ ಹಿರಿಯ ವಿದ್ಯಾರ್ಥಿಗಳಿಂದ ದಿನಸಿ ಕಿಟ್ ವಿತರಣೆ

ಹಿರಿಯ ವಿದ್ಯಾರ್ಥಿಗಳಿಂದ ದಿನಸಿ ಕಿಟ್ ವಿತರಣೆ

ಹಿರಿಯ ವಿದ್ಯಾರ್ಥಿಗಳಿಂದ ದಿನಸಿ ಕಿಟ್ ವಿತರಣೆ

ಹರಿಹರ, ಏ.15- ಸಮೀಪದ ಪಾಲಿಫೈಬರ್‌ ಶಾಲೆಯ 2003-04ನೇ ಸಾಲಿನ ವಿದ್ಯಾರ್ಥಿ ಬಳಗದಿಂದ 64 ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳ ದಿನಸಿ ಕಿಟ್ ವಿತರಿಸಲಾಯಿತು.