ಹೊನ್ನಾಳಿ

Home ಹೊನ್ನಾಳಿ
ಹೊನ್ನಾಳಿ : ಹೊರ ರಾಜ್ಯದವರನ್ನು  ವಾಪಸ್ ಕಳಿಸಿದ ತಾಲ್ಲೂಕು ಆಡಳಿತ

ಹೊನ್ನಾಳಿ : ಹೊರ ರಾಜ್ಯದವರನ್ನು ವಾಪಸ್ ಕಳಿಸಿದ ತಾಲ್ಲೂಕು ಆಡಳಿತ

ತಾಲ್ಲೂಕಿನ ಅರಕೆರೆ ಚೆಕ್‌ ಪೋಸ್ಟ್‌ನಲ್ಲಿ ಇಂದು ಸಂಜೆ ಆಗಮಿಸಿದ್ದ ಖಾಸಗಿ ಬಸ್ಸಿನಲ್ಲಿದ್ದ ತಮಿಳನಾಡು ಮೂಲದ 15 ಜನರನ್ನು  ತಡೆದು ವಾಪಸ್ ಕಳಿಸಿದ ಘಟನೆ ನಡೆದಿದೆ.