ಹೊನ್ನಾಳಿ

Home ಹೊನ್ನಾಳಿ
ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಯುವ ಸಂಘಟಕರಿಗೆ ಪ್ರೇರಣೆ

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಯುವ ಸಂಘಟಕರಿಗೆ ಪ್ರೇರಣೆ

ಹೊನ್ನಾಳಿ : ಕಾಂಗ್ರೆಸ್ ಪಕ್ಷದ ಸಂಘಟನೆಗೆ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಯುವ ಸಂಘಟಕರಿಗೆ ಪ್ರೇರಣೆಯಾಗಲಿದ್ದಾರೆ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಎಸ್ಸೆಸ್ಸೆಲ್ಸಿ ಪರೀಕ್ಷಾ ಹಂತ ಪ್ರಮುಖ ಘಟ್ಟ

ಎಸ್ಸೆಸ್ಸೆಲ್ಸಿ ಪರೀಕ್ಷಾ ಹಂತ ಪ್ರಮುಖ ಘಟ್ಟ

ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಮುಖ ಘಟ್ಟ. 1ರಿಂದ 9ನೇ ತರಗತಿವರೆಗೆ ಯಾವುದೇ ಅಡ್ಡಿ - ಆತಂಕಗಳಿಲ್ಲದೇ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಹೋಗುತ್ತಾರೆ. ಆದರೆ, 10ನೇ ತರಗತಿಯಲ್ಲಿ ಆರಂಭದಿಂದಲೇ ಟೆಸ್ಟ್‌ಗಳು, ತರಬೇತಿಗಳು, ಟ್ಯೂಷನ್‌ ನಡೆಸಲಾಗುತ್ತದೆ.

ಸರ್ಕಾರದಿಂದ ಪಠ್ಯಪುಸ್ತಕ ಖರೀದಿಸದಂತೆ ಒತ್ತಡ ಹೇರದಿರಲಿ

ಸರ್ಕಾರದಿಂದ ಪಠ್ಯಪುಸ್ತಕ ಖರೀದಿಸದಂತೆ ಒತ್ತಡ ಹೇರದಿರಲಿ

ಹೊನ್ನಾಳಿ : ಶಿಕ್ಷಣ ಇಲಾಖೆ ಮಾತ್ರ ಆಡಳಿತ ಮಂಡಳಿಗಳಿಂದ ಈಗಾಗಲೇ ಶೇ. 11 ರಷ್ಟುಶುಲ್ಕ ಸಂಗ್ರಹಿಸಿದ್ದು, ಈಗ ಪೂರ್ತಿ ಹಣವನ್ನು ತುಂಬಬೇಕು ಎಂದು ಕಳೆದ ಒಂದು ವಾರದಿಂದ ನಿರಂತರ ಒತ್ತಡ ಹೇರುತ್ತಿರುವುದು ಸರಿಯಲ್ಲ.

ಕೃಷಿಯಲ್ಲಿ ದುಡಿಯುವ ಎತ್ತುಗಳಿಗೆ ಕೃತಜ್ಞತೆ ಸಲ್ಲಿಸುವುದೇ ಮಣ್ಣೆತ್ತಿನ ಅಮವಾಸ್ಯೆ ಹಬ್ಬ

ಕೃಷಿಯಲ್ಲಿ ದುಡಿಯುವ ಎತ್ತುಗಳಿಗೆ ಕೃತಜ್ಞತೆ ಸಲ್ಲಿಸುವುದೇ ಮಣ್ಣೆತ್ತಿನ ಅಮವಾಸ್ಯೆ ಹಬ್ಬ

ನ್ಯಾಮತಿ : ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದ ಗ್ರಾಮೀಣ ಸೊಗಡಿನ ಸಂಸ್ಕೃತಿಯಾಗಿ ಇಂದಿಗೂ ಆಚರಣೆಯಲ್ಲಿರುವ ಮಣ್ಣೆತ್ತಿನ ಅಮವಾಸ್ಯೆಯನ್ನು  ಭಾನುವಾರ ಸರಳವಾಗಿ  ಆಚರಣೆ  ಮಾಡಲಾಯಿತು.

ಹೊನ್ನಾಳಿ : ಶಿವ ಕೋ-ಆಪರೇಟಿವ್ ಸೊಸೈಟಿಗೆ ಬಸವಲಿಂಗಪ್ಪ ಅಧ್ಯಕ್ಷ

ಹೊನ್ನಾಳಿ : ಶಿವ ಕೋ-ಆಪರೇಟಿವ್ ಸೊಸೈಟಿಗೆ ಬಸವಲಿಂಗಪ್ಪ ಅಧ್ಯಕ್ಷ

ಹೊನ್ನಾಳಿ : ಪಟ್ಟಣದ ಶಿವ ಕೋ-ಆಪರೇಟಿವ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ಕೂಲಂಬಿಯ ಬಸವಲಿಂಗಪ್ಪ ಹಾಗೂ ಉಪಾಧ್ಯಕ್ಷರಾಗಿ ದೊಡ್ಡೇರಿಯ ಶಕುಂತಲಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ಹೊನ್ನಾಳಿ : ದೇವಸ್ಥಾನಗಳ ಪುನರಾರಂಭ, ಭಕ್ತರ ಸಂಖ್ಯೆ ಕ್ಷೀಣ

ಹೊನ್ನಾಳಿ : ದೇವಸ್ಥಾನಗಳ ಪುನರಾರಂಭ, ಭಕ್ತರ ಸಂಖ್ಯೆ ಕ್ಷೀಣ

ದ್ವಿತೀಯ ಮಂತ್ರಾಲಯವೆಂದೇ ಹೆಸರಾಗಿರುವ ಹೊನ್ನಾಳಿ ತಾಲ್ಲೂಕಿನ ಶ್ರೀ ರಾಘವೇಂದ್ರಸ್ವಾಮಿ ದೇವಾಲಯ, ಮಾರಿಕೊಪ್ಪದ ಶ್ರೀ ಹಳದಮ್ಮ, ಮುಂತಾದ ದೇವಾಲಯಗಳು ಭಕ್ತರ ದರ್ಶನಕ್ಕೆ ಅನುವು ಮಾಡಿಕೊಟ್ಟಿವೆ. 

ಹೋಟೆಲ್, ಬೇಕರಿಗಳಿಗೆ  ಮುಖ್ಯಾಧಿಕಾರಿ ಭೇಟಿ : ಪರಿಶೀಲನೆ

ಹೋಟೆಲ್, ಬೇಕರಿಗಳಿಗೆ ಮುಖ್ಯಾಧಿಕಾರಿ ಭೇಟಿ : ಪರಿಶೀಲನೆ

ಹೊನ್ನಾಳಿ ಪ.ಪಂ. ಮುಖ್ಯಾಧಿಕಾರಿ ಎಸ್‌.ಆರ್‌. ವೀರಭದ್ರಯ್ಯ, ಪೊಲೀಸ್ ಸಬ್ ಇನ್ ಸ್ಪೆಕ್ಟರ್ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಪಟ್ಟಣದ ಹೋಟೆಲ್, ಬೇಕರಿಗಳಿಗೆ ಭೇಟಿ ನೀಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಪರಿಶೀಲನೆ ನಡೆಸಿದರು.

ಹೊನ್ನಾಳಿ : ಹಿರಿಯ ನಾಗರಿಕರ ಸಹಕಾರ ಸಂಘಕ್ಕೆ ವೀರಪ್ಪ ಅಧ್ಯಕ್ಷ

ಹೊನ್ನಾಳಿ : ಹಿರಿಯ ನಾಗರಿಕರ ಸಹಕಾರ ಸಂಘಕ್ಕೆ ವೀರಪ್ಪ ಅಧ್ಯಕ್ಷ

ಹೊನ್ನಾಳಿ : ತಾಲ್ಲೂಕು ಹಿರಿಯ ನಾಗರಿಕರ ಸಹಕಾರ ಸಂಘದ ಅಧ್ಯಕ್ಷ ರಾಗಿ ಪಿ.ವೀರಪ್ಪ ಬೆನಕನಹಳ್ಳಿ, ಉಪಾಧ್ಯಕ್ಷರಾಗಿ ಎಚ್.ಪಿ.ಗುರುಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ದೇವನಾಯಕನಹಳ್ಳಿಯ ನಲ್ಲಿ ನೀರಿನಲ್ಲಿ ಸಹಸ್ರಪದಿ

ದೇವನಾಯಕನಹಳ್ಳಿಯ ನಲ್ಲಿ ನೀರಿನಲ್ಲಿ ಸಹಸ್ರಪದಿ

ಹೊನ್ನಾಳಿ : ತಾಲ್ಲೂಕಿನ ಎಚ್. ಕಡದಕಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ, ಪಟ್ಟಣಕ್ಕೆ ಸಮೀಪದ ದೇವನಾಯಕನಹಳ್ಳಿಯ ನಲ್ಲಿ ನೀರಿನಲ್ಲಿ ಸಹಸ್ರಪದಿ ಹುಳು (ಜರಿ) ಗಳು ಕಂಡುಬರುತ್ತಿವೆ.

ವಾರಿಯರ್ಸ್‌ಗಳ ಶ್ರಮದಿಂದ ಸೋಂಕು  ಪ್ರಮಾಣ ಇಳಿಕೆ, ದೇಶ ಸುಭಿಕ್ಷ

ವಾರಿಯರ್ಸ್‌ಗಳ ಶ್ರಮದಿಂದ ಸೋಂಕು ಪ್ರಮಾಣ ಇಳಿಕೆ, ದೇಶ ಸುಭಿಕ್ಷ

ಕೊರೊನಾ ವಿರುದ್ಧ ಕೆಲಸ ಮಾಡಿದ್ದ ಕೊರೊನಾ ವಾರಿಯರ್ಸ್‌ಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅಭಿನಂದನೆ ಸಲ್ಲಿಸಿದರು.