ಜಿಗಳಿ ಗ್ರಾಮ ಪಂಚಾಯ್ತಿ ವತಿಯಿಂದ ಅಂಗವಿಕಲ ಫಲಾನುಭವಿಗಳಿಗೆ ವ್ಹೀಲ್ಚೇರ್ಗಳನ್ನು ವಿತರಿಸಲಾಯಿತು.
ಹರಿಹರ

ಮಲೇಬೆನ್ನೂರಿಗೆ ಕೊರೊನಾ ಕಾಲಿಡದಂತೆ ಎಚ್ಚರ ವಹಿಸೋಣ
ಎಲ್ಲರ ಸಹಕಾರದಿಂದಾಗಿ ಪಟ್ಟಣದಲ್ಲಿ ಇದುವರೆಗೆ ಕೊರೊನಾ ಶಂಕಿತ ಅಥವಾ ಸೋಂಕಿತ ಕೇಸ್ ಪತ್ತೆಯಾಗಿಲ್ಲ.

ನಗರದಲ್ಲಿ ದೊರೆಯದ ಮದ್ಯ: ಹಳ್ಳಿಗಳತ್ತ ಪಾನಪ್ರಿಯರ ಓಟ
ದಾವಣಗೆರೆ, ಮೇ. 4- ನಗರದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಮದ್ಯಪ್ರಿಯರು ಸುತ್ತ ಮುತ್ತಲಿನ ಹಳ್ಳಿಗಳು, ತಾಲ್ಲೂಕುಗಳಿಗೆ ದಾಂಗುಡಿ ಇಟ್ಟು ಮದ್ಯ ಖರೀದಿಸಿ ಬಂದಿದ್ದಾರೆ

ದಾವಣಗೆರೆ ಕೊರೊನಾ ಸಾವಿನಿಂದ ಹರಿಹರದಲ್ಲಿ ಭಯ
ಪಕ್ಕದ ದಾವಣಗೆರೆ ನಗರದಲ್ಲಿ ನಿನ್ನೆ ರಾತ್ರಿ ಸೋಂಕಿತ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮರಣ ಹೊಂದಿದ್ದು, ಹರಿಹರದ ಜನತೆ ಭಯದ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಕೊರೊನಾ ತಡೆ ಜಾಗೃತಿಗಾಗಿ ರಸ್ತೆಯಲ್ಲಿ ಬಣ್ಣದ ಚಿತ್ರ
ಹರಿಹರ ವಿದ್ಯಾನಗರದ 60 ಅಡಿ ರಸ್ತೆಯಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ಹೆಚ್ಚಾಗಿ ಹರಡದಂತೆ ತಡೆಗಟ್ಟಲು ಬಣ್ಣದ ಚಿತ್ರ ರಚಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.

ಹಳ್ಳಿಗಳಲ್ಲಿ ಕೊರೊನಾ ಬರದಂತೆ ಶ್ರಮಿಸುತ್ತಿರುವ ಕಾರ್ಯಪಡೆ
ಕೊರೊನಾ ಮಹಾಮಾರಿಯಿಂದ ಜನರನ್ನು ರಕ್ಷಿಸಲು ನಗರ-ಪಟ್ಟಣಗಳಲ್ಲಿ ಅಷ್ಟೇ ಅಲ್ಲ, ಹಳ್ಳಿಗಳಲ್ಲೂ ಮತ್ತಷ್ಟು ಬಿಗಿಯಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಬಿರುಗಾಳಿ ಮಳೆ : ಹಾರಿದ ಮೇಲ್ಛಾವಣಿಗಳು ನೆಲಕ್ಕುರುಳಿದ ಮರ, ವಿದ್ಯುತ್ ಕಂಬಗಳು
ಬಿರುಗಾಳಿ ಸಹಿತ ಮಳೆಗೆ ಮಲೇಬೆನ್ನೂರು ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿನ ಗಿಡ-ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.